ಕ್ರೈಂ

ನಿಶ್ಚಿತಾರ್ಥಕ್ಕೆ ಬಂದಿದ್ದ ತಾಯಿ – ಮಗಳು ನಾಪತ್ತೆ..!

593

ನ್ಯೂಸ್ ನಾಟೌಟ್: ಸಂಬಂಧಿಕರ ನಿಶ್ಚಿತಾರ್ಥಕ್ಕೆಂದು ಬಂದಿದ್ದ ತಾಯಿ-ಮಗಳು ದಿಢೀರ್ ನಾಪತ್ತೆಯಾಗಿರುವ ಘಟನೆ ಉಡುಪಿಯಿಂದ ವರದಿಯಾಗಿದೆ.

ಪೃಥ್ವಿನಿ ಎಂಬ ಮಹಿಳೆ ತಮ್ಮ ಪುತ್ರಿ ಪುನರ್ವಿಯೊಂದಿಗೆ ಹೇರೂರು ಗ್ರಾಮದಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ನಿಶ್ಚಿತಾರ್ಥಕ್ಕೆಂದು ಬಂದಿದ್ದರು. ಆದರೆ ಅವರು ಮೇ 13ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

See also  ಮಾರಕಾಸ್ತ್ರದ ಜೊತೆ ರೀಲ್ಸ್ ಪ್ರಕರಣದಲ್ಲಿ ವಿನಯ್, ರಜತ್ ​ಗೆ ಜಾಮೀನು ಮಂಜೂರು..! ಆರೋಪಿಗಳ ಪರ ವಕೀಲರು ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget