ಕರಾವಳಿಸುಳ್ಯ

ಸುಳ್ಯ: ಕುಂ ಕುಂ ಫ್ಯಾಶನ್‌ ನಲ್ಲಿ ಮಾನ್ಸೂನ್ ವಿಶೇಷ ಆಫರ್ಸ್ ಹಬ್ಬ,ಗ್ರಾಹಕರ ನೆಚ್ಚಿನ ಬಟ್ಟೆ ಮಳಿಗೆಯಲ್ಲಿ ನಿಮಗೊಪ್ಪುವ ಡ್ರೆಸ್ ಲಭ್ಯ

182

ನ್ಯೂಸ್ ನಾಟೌಟ್ : ಸುಳ್ಯದ ಹೆಸರಾಂತ ಬಟ್ಟೆ ಮಳಿಗೆ ಸುಳ್ಯದ ಕುಂ ಕುಂ ಫ್ಯಾಶನ್ ನಲ್ಲಿ ಮಾನ್ಸೂನ್ ವಿಶೇಷ ಆಫರ್ಸ್ ಆರಂಭಗೊಂಡಿದೆ.ಪುರುಷರ ಹಾಗೂ ಮಹಿಳೆಯರ ಅಪೂರ್ವ ಸಂಗ್ರಹದೊಂದಿಗೆ ಇದೀಗ ಗ್ರಾಹಕರಿಗಾಗಿ ಮಾನ್ಸೂನ್ ವಿಶೇಷ ಆಫರ್ಸ್ ಹಬ್ಬ ನಡೆಯುತ್ತಿದೆ.ಕೈಗೆಟುಕುವ ದರದಲ್ಲಿ ಗುಣಮಟ್ಟದ ಬಟ್ಟೆಗಳನ್ನು ಕೊಂಡು ಕೊಳ್ಳಲು ಉತ್ತಮ ಅವಕಾಶ ನಿಮ್ಮದಾಗಿದೆ.

ಇಲ್ಲಿ ಪುರುಷರು , ಮಕ್ಕಳು , ಮಹಿಳೆಯರಿಗೆ ಇಷ್ಟವಾಗುವಂತಹ ಬ್ರಾಂಡೆಡ್ ಬಟ್ಟೆಗಳು ವಿವಿಧ ಸೆಲೆಕ್ಷನ್ಸ್ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.ವಿಶೇಷವಾಗಿ ಮದುವೆ , ಪೂಜಾಕಾರ್ಯಕ್ರಮಗಳ ವಸ್ತ್ರಸಂಗ್ರಹವೂ ಇಲ್ಲಿದ್ದು, ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಬಟ್ಟೆಗಳು ಲಭ್ಯವಿದೆ.  ವಿವಿಧ ಬಣ್ಣದ ಸೀರೆ ಕೇವಲ 75 ರೂ. ಆರಂಭಗೊಳ್ಳುತ್ತದೆ.130 ರೂಪಾಯಿಗೆ ನೈಟಿ, 80ರೂಪಾಯಿಗೆ ಲೆಗ್ಗಿಂಗ್ಸ್ ಹಾಗೂ ಪ್ಲಾಝ ಪ್ಯಾಂಟ್ ಗಳು ಲಭ್ಯವಿದ್ದಾವೆ.

ಇನ್ನು ಲೇಡೀಸ್ ಟಾಪ್ ಕೇವಲ 120ರೂಪಾಯಿಗೆ ಇದ್ದು,ರೆಡಿಮೇರ್ ಬ್ಲೌಸ್ ರೂ. 100 ನಿಮ್ಮ ಕೈ ಸೇರಲಿದೆ.40ರೂ.ದುಪ್ಪಟ್ಟ ,420ರೂ.ಗೆ ಚೂಡಿದಾರ್ ಸೆಟ್,ಕಿಡ್ಸ್ ಟಾಪ್ 90ರೂಗೆ ಹಾಗೂ ಮೆನ್ಸ್ ಪ್ಯಾಂಟ್ 250ರೂ.,220 ರೂ.ಗೆ ಮೆನ್ಸ್ ಕಾಟನ್ ಶರ್ಟ್ , 110 ರೂ.ಗೆ ಮೆನ್ಸ್ ಟೀ ಶರ್ಟ್, ೯೦ ರೂ.ಗೆ ಲುಂಗಿ, ಬಾಯ್ಸ್ ಪ್ಯಾಂಟ್ 170 ರೂಪಾಯಿಗೆ ಮತ್ತು ಬಾಯ್ಸ್ ಶರ್ಟ್ 170ರೂ.ರಿಂದ ಆರಂಭವಾಗಲಿದೆ.

ಮಳೆಯಿಂದ ಸುರಕ್ಷತೆ ಪಡೆಯಲು ವಾಹನ ಸವಾರರಿಗೆ ಝೀಲ್ , ಬಾಸ್ ಬ್ರಾಂಡೆಡ್ ರೈನ್ ಕೋಟ್‌ಗಳು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕಾಗಿ ಮಾಲೀಕರು ತಿಳಿಸಿದ್ದಾರೆ.

See also  ಮೇದಿನಡ್ಕ: ನೂತನ ಧ್ವಜಸ್ತಂಬ ಉದ್ಘಾಟನೆ, 76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget