ಸುಳ್ಯಸುವರ್ಣ ಚಾನಲ್ ಡ್ಯಾನ್ಸ್ ರಿಯಾಲಿಟಿ ಶೋಗೆ ಮೋನಿಷಾ ಆಳಂಕಲ್ಯ by ನ್ಯೂಸ್ ನಾಟೌಟ್ ಪ್ರತಿನಿಧಿAugust 17, 2021August 17, 2021 Share0 ಸುಳ್ಯ: ಸುವರ್ಣಾ ಚಾನಲ್‌ನಲ್ಲಿ ಆಗಸ್ಟ್ 30 ನೇ ತಾರೀಖಿನಿಂದ ಆರಂಭವಾಗಲಿರುವ ಡ್ಯಾನ್ಸ್ ರಿಯಾಲಿಟಿ ಶೋ ಗೆ ಮೋನಿಷಾ ಆಳಂಕಲ್ಯ ಆಯ್ಕೆಯಾಗಿದ್ದಾರೆ. ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಯಾಗಿರುವ ಮೋನಿಷಾ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಆಳಂಕಲ್ಯ ಕುಸುಮಾ ಚಂದ್ರಶೇಖರ್ ದಂಪತಿಗಳ ಪುತ್ರಿಯಾಗಿದ್ದಾರೆ.