Latestಕ್ರೈಂರಾಜಕೀಯರಾಜ್ಯ

ಸಂಸದ ಮತ್ತು ಇಬ್ಬರು ಶಾಸಕರ ಕಚೇರಿ, ಮನೆಗಳ ಮೇಲೆ ಈ.ಡಿ. ದಾಳಿ..! ಮುಂಜಾನೆ ಏಕಕಾಲಕ್ಕೆ ಹಲವೆಡೆ ದಾಳಿ..!

432

ನ್ಯೂಸ್‌ ನಾಟೌಟ್‌: ಬಳ್ಳಾರಿಯ ಓರ್ವ ಸಂಸದ, ಇಬ್ಬರು ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ( ಇ.ಡಿ)ವು ಬುಧವಾರ(ಜೂ.11) ಮುಂಜಾನೆ ದಾಳಿ ನಡೆಸಿದೆ.

ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಶಾಸಕ ಬಿ. ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿಯ ಮನೆ, ಕಚೇರಿಗಳ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿರುವ ಈ.ಡಿ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶಾಸಕರ ಭವನದಲ್ಲಿರು ಈ ಶಾಸಕರುಗಳ ಕೊಠಡಿಯಲ್ಲೂ ಶೋಧ ನಡೆದಿದೆ ಎಂದು ತಿಳಿದುಬಂದಿದೆ.

ಇದು ವಾಲ್ಮೀಕಿ ನಿಗಮದ ಹಗರಣದ ತನಿಖೆಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ. ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಚಾಕೊಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ..! ಇಟ್ಟಿಗೆಯಿಂದ ಹೊಡೆದು, ಬಾಯಿಗೆ ಎಲೆಗಳನ್ನು ತುರುಕಿದ್ದ ಕಿರಾತಕ..!

ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ದೇಶದ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿಯಾಗಿ ನೇಮಕ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಗ್ರಂಥಾಲಯದಲ್ಲಿ ಓದುತ್ತಿದ್ದ ವ್ಯಕ್ತಿಯ ಮೇಲೆ ಹೋಳಿ ಹಬ್ಬದ ನೆಪದಲ್ಲಿ ದಾಳಿ..! ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಎಂದು ಯುವಕನ ಬರ್ಬರ ಹತ್ಯೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget