ಕರಾವಳಿ

ತಡರಾತ್ರಿ ನಾಪತ್ತೆಯಾಗಿದ್ದ ಯುವತಿ ಪತ್ತೆ

ನ್ಯೂಸ್ ನಾಟೌಟ್‌: ತಡರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಸಾಹಿದಾ(19 ವ) ಎಂಬಾಕೆಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಸದ್ಯ ಆಕೆಯನ್ನು ಪೊಲೀಸರು ಹೆತ್ತವರಿಗೆ ಒಪ್ಪಿಸಿದ್ದಾರೆ. ಬಾರ್ಯ ಗ್ರಾಮದ ಹುಡುಗಿ ಕಳೆದ ಭಾನುವಾರ ದಿಢೀರ್ ನಾಪತ್ತೆಯಾಗಿದ್ದರು.

ಮಂಗಳೂರು ತಾಲೂಕು ಮುಡಿಪು ಎಂಬಲ್ಲಿನ ಶಕೀನಾ ಎಂಬವರ ಮನೆಯಲ್ಲಿ ಸಾಹಿದಾ ಇದ್ದರು. ಈಕೆಯನ್ನು ಉಪ್ಪಿನಂಗಡಿಯ ಮಹಿಳಾ ಎಎಸ್‌ಐ ಕವಿತಾರವರು ಪತ್ತೆಹಚ್ಚಿ ಆಕೆಯ ತಂದೆಯ ಜೊತೆ ಕಳುಹಿಸಿಕೊಟ್ಟಿದ್ದಾರೆ. ಆಕೆಯನ್ನು ಕರೆದುಕೊಂಡು ಹೋಗಿದ್ದನೆಂದು ಅನುಮಾನಿಸಲಾಗಿದ್ದ ಮುದಾಸೀರ್ ಎಂಬಾತನಿಗೆ ಪೊಲೀಸ್ ಠಾಣೆಯ ಬಳಿ ಯುವತಿಯ ಕಡೆಯವರೆನ್ನಲಾದ ಗುಂಪೊಂದು ಹೆಲ್ಲೆ ನಡೆಸಲು ಮುಂದಾಗಿದೆ. ಉದ್ವಿಗ್ನ ವಾತಾವರಣ ಉಂಟಾದಾಗ ಪೊಲೀಸರು ಮಧ್ಯೆ ಪ್ರವೇಶಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Related posts

ರೋಟರಿ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಸನ್ಮಾನ

ಭಾರತ ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದಕ್ಕೆ ಪರಿಣಾಮಕಾರಿ ನಾಯಕತ್ವ ಕಾರಣ, ಮಂಗಳೂರಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಊರು ಬಿಟ್ಟರೂ ದೈವ ದೇವರು ಸಂಸ್ಕೃತಿಯನ್ನು ಮರೆಯದ ನಟಿ ಶಿಲ್ಪಾ ಶೆಟ್ಟಿ, ಊರಿನ ಜಾತ್ರಾಮಹೋತ್ಸವಕ್ಕೆ ಬಂದ ನಟಿಗೆ ಅದ್ದೂರಿ ಸ್ವಾಗತ