ನ್ಯೂಸ್ ನಾಟೌಟ್: ಅಜ್ಜಾವರದ ಶಾಂತಿಮಜಲಿನ ಅನ್ವಿತ್ (13 ವರ್ಷ) 7ನೇ ತರಗತಿ ವಿದ್ಯಾರ್ಥಿ ಇಂದು ಮಧ್ಯಾಹ್ನ ನಾಪತ್ತೆಯಾಗಿದ್ದಾನೆ.
ಅಡ್ಪಂಗಾಯ ಶಾಲೆಯಲ್ಲಿ ಕಲಿಯುತ್ತಿರುವ ಹುಡುಗ ಇಂದು ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದರ. ಈ ಬಾಲಕ ಎಲ್ಲಿಯಾದರೂ ಕಂಡುಬಂದಲ್ಲಿ 7259338289,7483136835 ಈ ಮೊಬೈಲ್ ಸಂಖ್ಯೆಗ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಲಾಗಿದೆ.