Uncategorized

ಎಟಿಎಂ ಬಿದ್ದು ಸಿಕ್ಕಿದೆ

ನ್ಯೂಸ್ ನಾಟೌಟ್: ಮಡಿಕೇರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಎಟಿಎಂ ಒಂದು ಬಿದ್ದು ಸಿಕ್ಕಿರುತ್ತದೆ. ಇನ್ನೂ ಒಂದು ವರ್ಷ ವ್ಯಾಲಿಡಿಟಿ ಹೊಂದಿರುವ ಎಚ್ ಡಿಎಫ್ ಸಿ ಬ್ಯಾಂಕ್ ನ ಎಟಿಎಂ ಕಾರ್ಡ್ ಇದಾಗಿದೆ.

ಶನಿವಾರ ಹರ್ಷಿತ್ ಕುಮಾರ್ ಬೊಮ್ಮೆಟ್ಟಿ ಎಂಬವರು ಹಣ ಡ್ರಾ ಮಾಡಲು ಹೋದಾಗ ಸಿಕ್ಕಿದೆ. ಅವರು ತಕ್ಷಣ ಅದನ್ನು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 6360 586 912 ಅಥವಾ ಮಡಿಕೇರಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Related posts

ಕತಾರ್ ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂತು ರೂಪಾಂತರಿ ಇಟಾ ವೈರಸ್..! ಬೆಚ್ಚಿಬಿದ್ದ ಜನ

ಮುಂದಿನ ವರ್ಷದಿಂದ ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ?

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಇಂದು(ಮಾ.10) ಬಿಡುಗಡೆ..? ಲೋಕಸಭಾ ಟಿಕೆಟ್ ಹಂಚಿಕೆಯ ಬಗ್ಗೆ ಮಾಜಿ ಸಿಎಂ ಬಿಎಸ್ ವೈ ಮಹತ್ವದ ಸುಳಿವು..!