ಕ್ರೈಂಚಿಕ್ಕಮಗಳೂರು

ಕೊಟ್ಟಿಗೆಯಲ್ಲಿದ್ದ 9 ಆಡುಗಳ ಕತ್ತುಕೊಯ್ದು 27 ಆಡುಗಳನ್ನು ಹೊತ್ತೊಯ್ದ ದುಷ್ಕರ್ಮಿಗಳು..!, ವಿಕೃತಿ ಮೆರೆದ ಕಿಡಿಗೇಡಿಗಳು..!

ನ್ಯೂಸ್‌ ನಾಟೌಟ್‌: ಕೊಟ್ಟಿಗೆಯಲ್ಲಿದ್ದ 9 ಆಡುಗಳ ಕತ್ತುಕೊಯ್ದು ಕೊಂದ ಅಮಾನವೀಯ ಘಟನೆ ಕಡೂರು ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ.

ದಿನಕರ್ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ 39 ಆಡುಗಳ ಪೈಕಿ 9 ಆಡುಗಳ ಕತ್ತು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಅಲ್ಲದೇ 27 ಆಡುಗಳನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಕೊಟ್ಟಿಗೆ ತುಂಬಾ ಆಡುಗಳ ಮೃತದೇಹ ಹರಡಿದೆ.

ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಇನ್‌ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದವಳ ಜೊತೆ ಆನ್ ಲೈನ್ ನಲ್ಲೇ ಮದುವೆ ಫಿಕ್ಸ್..! ದುಬೈನಿಂದ ಮದುವೆಗೆ ಬಂದಿದ್ದವ ವದುವಿಗಾಗಿ ಸಂಜೆ ವರೆಗೆ ಕಾದು ಸುಸ್ತಾದ..!

ಮೋದಿ ಭಾಷಣದ ವೇಳೆ ಲೈಟ್ ಕಂಬವೇರಿದ್ದೇಕೆ ಬಾಲಕಿ? ಇದಕ್ಕೆ ಪ್ರಧಾನಿ ಮೋದಿ ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

ಕಡಬದಿಂದ ಅಕ್ರಮವಾಗಿ ದನ ಸಾಗಾಟ, ಸುಳ್ಯದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು