ಕ್ರೈಂವಿಡಿಯೋವೈರಲ್ ನ್ಯೂಸ್

ಅಸಹ್ಯಕರ ತುಂಡುಡುಗೆ ತೊಟ್ಟು ಅರೆಬರೆ ಬಟ್ಟೆಯ ಬಗ್ಗೆಯೇ ಪ್ರಶ್ನೆ ಮಾಡುತ್ತಾ ಬೀದಿ ಸುತ್ತಿದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ

84
Spread the love

ಇಲ್ಲೊಬ್ಬಳು ಯುವತಿ ಅಸಹ್ಯಕರ ರೀತಿಯ ತುಂಡುಡುಗೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದು ದಾರಿಯಲ್ಲಿ ಹೋಗುವಂತ ಗಂಡಸರ ಬಳಿ ಬಂದು ಹೀಗೆ ಬಟ್ಟೆ ತೊಡುವುದು ನಮ್ಮ ಸಮಾಜದಲ್ಲಿ ಸುರಕ್ಷಿತವೇ ಎಂಬ ಪ್ರಶ್ನೆಗಳನ್ನು ಕೇಳಿದ್ದಾಳೆ. ಈಕೆಯ ಈ ಅವತಾರಕ್ಕೆ ನೆಟ್ಟಿಗರಂತೂ ಆಕ್ರೋಶ ಹೊರಹಾಕಿದ್ದಾರೆ.

“ಸಾರ್ವಜನಿಕ ಸ್ಥಳಗಳಲ್ಲಿ ಅರೆಬರೆ ಬಟ್ಟೆ ತೊಟ್ಟು ಓಡಾಡಿದ್ರೆ ಯಾರು ಕೂಡಾ ಇಷ್ಟ ಪಡೊಲ್ಲ. ಅಂತದ್ರಲ್ಲಿ ಕೊಲ್ಕತ್ತಾದ ಮಾಡೆಲ್‌ ಹೇಮಶ್ರೀ ಭದ್ರ ಎಂಬಾಕೆ ತುಂಡುಡುಗೆ ತೊಡುವುದು ಸಮಾಜದಲ್ಲಿ ಸುರಕ್ಷಿತವೇ..?” ಎಂಬ ಅಭಿಪ್ರಾಯವನ್ನು ಕೇಳಲು ಸ್ವತಃ ತಾನೇ ಮುಜುಗರ ತರಿಸುವಂತಹ ಅರೆಬರೆ ಬಟ್ಟೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದು ಬೀದಿಗಿಳಿದಿದ್ದಾಳೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಈ ವಿಡಿಯೋ ತುಣುಕುಗಳನ್ನು ಹಂಚಿಕೊಂಡು “ಇದೆಲ್ಲಾ ನಡೆಯುತ್ತಿರುವುದು ಸಾರ್ವಜನಿಕ ಸ್ಥಳದಲ್ಲಿ; ಅಹಸ್ಯಕರ ರೀತಿಯ ಬಟ್ಟೆ ಧರಿಸಿ ಎಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದಾಳೆ. ಇಂತಹ ವೈರಸ್‌ ಕೂಡಾ ವೇಗವಾಗಿ ಹರಡುತ್ತಿದ್ದು, ನಮ್ಮ ಸರ್ಕಾರ ಇಂತಹ ವೈರಸ್‌ಗಳನ್ನು ಕೊಲ್ಲಲು ಲಸಿಕೆಗಳ ವ್ಯವಸ್ಥೆ ಮಾಡಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Click

https://newsnotout.com/2024/11/bpl-cacellation-process-and-trasfer-to-apl-kannada-news-d/
https://newsnotout.com/2024/11/bjp-and-congress-viral-news-praghallad-joshi-v/
https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
See also  'ಸೌಜನ್ಯ ಹೆಸರಲ್ಲಿ ದೇಣಿಗೆ ಸಂಗ್ರಹಿಸುವುದಕ್ಕೆ ಅವಕಾಶವಿಲ್ಲ, ಹಣ ಕೇಳುವುದಕ್ಕೆ ಮುಂದಾದ್ರೆ ಗಮನಕ್ಕೆ ತನ್ನಿ' ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ
  Ad Widget   Ad Widget   Ad Widget   Ad Widget   Ad Widget   Ad Widget