ಕರಾವಳಿವೈರಲ್ ನ್ಯೂಸ್

ಗ್ರಾಹಕನ ಜೊತೆ ದುಂಡಾವರ್ತನೆ, ಸುಳ್ಯ ಮೆಸ್ಕಾಂ AE ಅಮಾನತು, ನ್ಯೂಸ್ ನಾಟೌಟ್ ನಲ್ಲಿ 14 ಲಕ್ಷ ವೀಕ್ಷಣೆಯಾಗಿದ್ದ ಆಡಿಯೋ

ನ್ಯೂಸ್ ನಾಟೌಟ್: ಗ್ರಾಹಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ದುಂಡಾವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಸುಳ್ಯ ಮೆಸ್ಕಾಂ AE (ಸಹಾಯಕ ಇಂಜಿನೀಯರ್) ಸುಪ್ರೀತ್ ಅವರನ್ನು ಅಮಾನತು ಮಾಡಲಾಗಿ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ನ್ಯೂಸ್ ನಾಟೌಟ್ ನಲ್ಲಿ ಪ್ರಸಾರವಾಗಿದ್ದ ಆಡಿಯೋವುಂದು 14 ಲಕ್ಷ ವೀಕ್ಷಣೆಯಾಗಿತ್ತು. 3 ಸಾವಿರಕ್ಕೂ ಅಧಿಕ ಶೇರ್ ಆಗಿತ್ತು. 2 ಸಾವಿರಕ್ಕೂ ಅಧಿಕ ಕಾಮೆಂಟ್ ಮಾಡಿದ್ದರು. ರಾಜ್ಯ ವ್ಯಾಪ್ತಿ ಸುದ್ದಿ ವೈರಲ್ ಆಗಿತ್ತು.

https://fb.watch/omXx6ofFNC/?mibextid=NnVzG8

ಅಮಾನತು ಮಾಡಬೇಕೆಂಬ ಒತ್ತಾಯವನ್ನು ನಮ್ಮ ಫೇಸ್ ಬುಕ್ ಪುಟದಲ್ಲಿ ಜನ ಒತ್ತಾಯಿಸಿದ್ದರು. ಸುಪ್ರೀತ್ ಅವರು ಮಾತನಾಡಿದ ಪದ ಬಳಕೆ ಬಗ್ಗೆ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಮೆಸ್ಕಾಂ ಘನತೆಗೆ ಕುಂದುಂಟಾಗಿರುವುದರಿಂದ ಸುಪ್ರೀತ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ನಟ ಸುದೀಪ್ ಅನ್ನು ಪ್ರಶ್ನಿಸಿದ ಪತ್ರಕರ್ತ, ಗರಂ ಆಗಿ ಉತ್ತರಿಸಿದ ಕಿಚ್ಚ..!

ಸುಳ್ಯ: ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ, ಮುಸ್ಲಿಂ ಯುವಕನ ಮೇಲೆ ಬಿತ್ತು ಎರಡು ಕೇಸ್..!

ತಂದೆಯ ಜೊತೆಗಿನ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದೇನು? ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುದೇಕೆ?