ಕೊಡಗು

ಸುನ್ನಿ ಮುಸ್ಲಿಂ ಜುಮಾ ಮಸೀದಿ, ಸಸ್ರತುಲ್ ಇಸ್ಲಾಂ ಅಸೋ‍ಸಿಶೇಯನ್ ೨೫ ನೇ ಸಲ್ವಾತ್ ವಾರ್ಪಿಕೋತ್ಸವ ಮತ್ತು ಧಾರ್ಮಿಕ ಉಪನ್ಯಾಸ

287

ನ್ಯೂಸ್ ನಾಟೌಟ್ : ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಆಶ್ರಯದಲ್ಲಿ 25ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ದ್ವಿದಿನ ಧಾರ್ಮಿಕ ಉಪನ್ಯಾಸದ ಪ್ರಚಾರ ಪತ್ರ ಶನಿವಾರ ಬಿಡುಗಡೆ ಮಾಡಲಾಯಿತು.

ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಎಸ್. ಎ ಹಾಗೂ ಎನ್. ಐ. ಎ ಅಧ್ಯಕ್ಷ ನಸೀರ್ ಮಾಡಶೇರಿ ರವರ ಅಧ್ಯಕ್ಷತೆಯಲ್ಲಿ 25 ನೇ ಸ್ವಲಾತ್ ವಾರ್ಷಿಕೋತ್ಸವವು ಮಾರ್ಚ್ 1 ಹಾಗೂ 2 ರಂದು ಸುನ್ನಿ ಮುಸ್ಲಿಂ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಮಸೀದಿ ಮಾಜಿ ಅಧ್ಯಕ್ಷರಾದ ಅಲವಿ ಕುಟ್ಟಿ ಎಂ ಎ, ಕಟ್ಟಡ ನಿರ್ಮಾಣ ಸಮಿತಿ ಅದ್ಯಕ್ಷ ಅಬ್ದುಲ್ ರಹಿಮಾನ್ ಎಸ್ ಪಿ, ಖತೀಬಾರದ ಅಬ್ದುಲ್ ಹಮೀದ್ ಅಂಜದಿ ಕಾಮಿಲ್ ಸಖಾಫಿ, ಸದರ್ ಉಸ್ತಾದ್ ಹಂಸ ಸಅದಿ, ಎನ್ ಐ ಎ ಕಾರ್ಯದರ್ಶಿ ಜುಹೈಲ್ ಹಾಗೂ ಜಮಾಹತ್ ಸದಸ್ಯರು ಉಪಸ್ಥಿತರಿದ್ದರು.

See also  ಕುಶಾಲನಗರ: ಭೀಕರ ರಸ್ತೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು !
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget