ಕ್ರೈಂ

ಮರ್ಕಂಜದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆ ಬಾವಿಯೊಳಗೆ ಶವವಾಗಿ ಪತ್ತೆ, ಸತತ ಕಾರ್ಯಾಚರಣೆ ಬಳಿಕ ದೇಹ ಸಿಕ್ಕಿದ್ದೇಗೆ..?

215

ನ್ಯೂಸ್ ನಾಟೌಟ್: ಮರ್ಕಂಜದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಬಾವಿಯೊಳಗೆ ಶವವಾಗಿ ಇದೀಗ ಪತ್ತೆಯಾಗಿದ್ದಾರೆ.

ಮನೆಯ ಸುತ್ತಮುತ್ತಲಿನ ಹಲವು ಬಾವಿಗಳನ್ನು ಹುಡುಕಿದರೂ ಮಹಿಳೆ ಎಲ್ಲೂ ಸಿಕ್ಕಿರಲಿಲ್ಲ. ಮನೆಯ ಸಮೀಪದ ಕಾಡಿನೊಳಗೂ ಹುಡುಕಾಟ ನಡೆಸಲಾಗಿತ್ತು. ಆದರೆ ಬಾವಿಯೊಳಗೆ ತೀವ್ರವಾಗಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಶವ ಪತ್ತೆಯಾಗಿದೆ. ಕಾರ್ಯಾಚರಣೆಯಲ್ಲಿ ಪ್ರಗತಿ ಆಂಬ್ಯುಲೆನ್ಸ್ ನ ಅಚ್ಚು, ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ನ ಅಭಿಲಾಷ್, ಶೌರ್ಯ ವಿಪತ್ತಿನ ಚಿದಾನಂದ ಮೂಡನಕಜೆ, ಪ್ರಸನ್ನ ಅರಂತೋಡು ಸೇರಿದಂತೆ ಮತ್ತಿತರರು ಕೆಲಸ ನಿರ್ವಹಿಸಿದ್ದರು. ಈಗಾಗಲೇ ಘಟನೆ ನಡೆದ ಸ್ಥಳಕ್ಕೆ ಸುಳ್ಯ ಪ್ರಭಾರ ತಹಶೀಲ್ದಾರ್ ಅರವಿಂದ, ಪಿಎಸ್ ಐ ಸಂತೋಷ್, ಕ್ರೈಂ ಎಸ್ ಐ ಸರಸ್ವತಿ , ಅಗ್ನಿ ‍ಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

See also  ಪೆಟ್ರೋಲ್‌ ಬಾಂಬ್‌ ಹಾಕಿ ಇಡೀ ಕುಟುಂಬವನ್ನೇ ಹತ್ಯೆ ಮಾಡಲು ಯತ್ನ..! ಮನೆಯಲ್ಲಿದ್ದ 7 ಜನ ಬಚಾವಾದದ್ದೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget