ಕರಾವಳಿ

ಮಂಜೇಶ್ವರ: ಬಾಲಕಿಯನ್ನು ಎತ್ತಿ , ಎಸೆದು ಅಟ್ಟಹಾಸ ಮೆರೆದ ಪಾಪಿ

ನ್ಯೂಸ್ ನಾಟೌಟ್: ಕಾಸರಗೋಡು ಮಂಜೇಶ್ವರದಲ್ಲಿ ಮದ್ರಾಸಕ್ಕೆಂದು ತೆರಳಿದ ವಿದ್ಯಾರ್ಥಿನಿಯನ್ನು ವ್ಯಕ್ತಿಯೋರ್ವ ಕೈಯಲ್ಲಿ ಎತ್ತಿ ಎಸೆದಿದ್ದಾನೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.

ವಿದ್ಯಾರ್ಥಿಯು ಮದ್ರಾಸ ಶಾಲೆ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿದ ವ್ಯಕ್ತಿಯೋರ್ವ ತನ್ನ ಅಟ್ಟಹಾಸವನ್ನು ಮೆರೆದಿದ್ದಾನೆ. ಸಿಸಿ ಕ್ಯಾಮೆರಾ ಆಧರಿಸಿ ಆರೋಪಿ ಸಿದ್ದೀಕ್ ಎಂದು ತಿಳಿದುಬಂದಿದೆ. ಅಮಲು ಪದಾರ್ಥ ಸೇವಿಸಿ ಮಗುವನ್ನು ಎತ್ತಿ ಎಸೆದ್ದಿದ್ದು ಮಗುವಿಗೆ ಗಂಭೀರವಾಗಿ ದೇಹದ ಭಾಗಕ್ಕೆ ಗಾಯವಾಗಿದೆ.

ಸದ್ಯ ವಿದಾರ್ಥಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Related posts

ಹೆಲ್ಮೆಟ್ ಇಲ್ಲದೇ ಸಂಚರಿಸಿದ ಬಾಲಿವುಡ್ ನ ಖ್ಯಾತ ತಾರೆಯರು:ಅಮಿತಾಬ್ ಬಚ್ಚನ್ , ಅನುಷ್ಕಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್!

ಮುಸ್ಲಿಂಮರ ವಿರುದ್ಧ ನಿರಂತರ ದೌರ್ಜನ್ಯ: ಟಿಎಂ ಶಹೀದ್

ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು ರಸ್ತೆ ಸಂಚಾರ ಮತ್ತೆ ಬಂದ್..!, ಸರಿಪಡಿಸಿದ ಬೆನ್ನಲ್ಲೇ ಮತ್ತೆ ರಸ್ತೆಗೆ ಕುಸಿದ ಮಣ್ಣು