ಕರಾವಳಿವೈರಲ್ ನ್ಯೂಸ್

ಮಂಗಳೂರು: ನೋಡನೋಡುತ್ತಿದ್ದಂತೆ ಕುಸಿದು ಬಿದ್ದ ಬಾವಿ, ಕೃಷಿಯನ್ನೇ ನಂಬಿದ ರೈತನಿಗೆ ಈಗ ಬದುಕೇ ಬಲುಭಾರ..!

ನ್ಯೂಸ್ ನಾಟೌಟ್ : ಏಕಾಏಕಿಯಾಗಿ ಬಾವಿ ಕುಸಿದು ವ್ಯವಸಾಯಕ್ಕೆ ನೀರಿಲ್ಲದೆ ರೈತರೊಬ್ಬರು ಪರದಾಡಿದ ಘಟನೆ ಮಂಗಳೂರು ನೀರುಮಾರ್ಗ ಸಮೀಪದ ಮೆರ್ಲ ಪದವಿನಲ್ಲಿ ನಡೆದಿದೆ.

ಮಂಗಳೂರಿನ ಸಲ್ಡಾನಾ ಅವರು ಹಲವು ವ‍ರ್ಷಗಳಿಂದ ಬೇಸಾಯಕ್ಕೆ ಬಾವಿ ನೀರನ್ನೇ ಅವಲಂಭಿಸಿದ್ದರು. ಎಂದಿನಂತೆ ರಾತ್ರಿ 9 ಗಂಟೆಯ ವೇಳೆಗೆ ತೋಟದ ಪಂಪ್ ಶೆಡ್ ಗೆ ಬಂದು ಗದ್ದೆಗೆ ಬಿಡುತ್ತಿದ್ದರು. ಬಳಿಕ ನೀರನ್ನು ಬಂದ್ ಮಾಡಿ ಹೋಗುತ್ತಿದ್ದರು. ಅಂತೆಯೇ ಬುಧವಾರ ಮುಂಜಾನೆ ಗದ್ದೆಗೆ ನೀರು ಬಿಡಲು ಬಂದಾಗ ಏಕಾಏಕಿಯಾಗಿ ಬಾವಿ ಕುಸಿದಿದೆ. ಇದರಿಂದ ಕೃಷಿಗೆ ಆಸರೆಯಾಗಿದ್ದ ಬಾವಿ ಈಗ ಮಣ್ಣುಪಾಲಾಗಿದೆ. ಬೇಸಾಯಕ್ಕೆ ಭಾರೀ ಸಂಕಷ್ಟವಾಗಿದೆ ಎಂದು ಮನೆ ಮಾಲಕ ವಾಲ್ಟರ್‍ ಸಲ್ಡಾನಾ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.

https://newsnotout.com/2023/11/shiva-temple-tunnel-issue-worker/

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿಯನ್ನು ಥಳಿಸಿದ ಮುಸ್ಲಿಂ ಯುವಕರು..! ದಾರಿ ತಪ್ಪಿದ ನೈತಿಕ ಪೊಲೀಸ್ ಗಿರಿ, ಕುಟುಂಬಸ್ಥರು ಕಂಗಾಲು..!

ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳವನ್ನು ಜೀವದ ಹಂಗು ತೊರೆದು ರಕ್ಷಿಸಿದ್ರು..! ,ತನ್ನ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಬಂದು ಪ್ರಾಣ ಕಾಪಾಡಿದ ಪವರ್ ಮ್ಯಾನ್ ಯಾರು?

ಸುಬ್ರಹ್ಮಣ್ಯ:ಭೀಕರ ರಸ್ತೆ ಅಪಘಾತ, ಮೃತರ ಸಂಖ್ಯೆ ನಾಲ್ಕಕ್ಕೇರಿಕೆ