ಕ್ರೈಂ

ಆಪತ್ಪಾಂಧವನ ಮೇಲೆ ಮಂಗಳಮುಖಿಯರಿಂದ ಮಾರಣಾಂತಿಕ ಹಲ್ಲೆ

851

ಸುರತ್ಕಲ್: ಎನ್‌ಐಟಿಕೆ ಬಳಿಯಿರುವ ಟೋಲ್ ಗೇಟ್‌ ವಿರುದ್ಧ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಿರತರಾಗಿರುವ ಆಸಿಫ್ ಆಪತ್ಪಾಂಧವ ಅವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳವಾರ ಮಧ್ಯರಾತ್ರಿ ಇಬ್ಬರು ಮಂಗಳಮುಖಿಯರು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಮಾತ್ರವಲ್ಲ ಬಟ್ಟೆ ಬಿಚ್ಚಿ ನರ್ತನ ಮಾಡಿದರು. ಕೂಡಲೇ ಆಸಿಫ್ ಫೇಸ್ ಬುಕ್ ಲೈವ್ ಮಾಡಿದರು. ತಕ್ಷಣ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

See also  ಗ್ರಾಹಕರ ಬ್ಯಾಂಕ್‌ ಖಾತೆಯಿಂದ AEPS ಮೂಲಕ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ವಂಚಕರ ಬಂಧನ, ಹೈಟೆಕ್‌ ವಂಚಕರು ಸಿಸಿಬಿ ಪೊಲೀಸರ ಬಲೆಗೆ ಬಿದ್ದದ್ದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget