Latestಕ್ರೈಂ

ಮಂಗಳೂರಿನ ಯುವತಿ ಸುಳ್ಯಕ್ಕೆ ಬಂದು ಟ್ಯಾಬ್ಲೆಟ್ ಸೇವನೆ, ತೀವ್ರ ಅಸ್ವಸ್ಥ, ಐಸಿಯುನಲ್ಲಿ ಚಿಕಿತ್ಸೆ

2.3k

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಟ್ಯಾಬ್ಲೆಟ್‌ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಸುಳ್ಯದ ಗಾಂಧಿನಗರದಿಂದ ವರದಿಯಾಗಿದೆ.ಕೃತ್ಯ ಎಸಗಿಕೊಂಡವರನ್ನು ಮಂಗಳೂರಿನ ಬೀದಿಗುಡ್ಡೆಯ ರಮ್ಯ ಎಂದು ಗುರುತಿಸಲಾಗಿದೆ‌.

26 ವರ್ಷದ ರಮ್ಯ ಈ ಕೃತ್ಯ ಎಸಗಿಕೊಂಡಿರುವುದಕ್ಕೆ ಕಾರಣ ಏನು ಅನ್ನುವುದು ಇನ್ನೂ ತಿಳಿದು ಬಂದಿಲ್ಲ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

See also  'ಧರ್ಮಸ್ಥಳ ಪ್ರಕರಣ: ‘ದೂರು ಸಾಕ್ಷಿದಾರನಿಗೆ ಮಾಸ್ಕ್ ಹಾಕಿಸಿದ್ದೇ ಸರ್ಕಾರ', ಬುರುಡೆ ಕಥೆ ಹೊರ ಬಂದ ಕೂಡಲೇ ಪ್ರಗತಿಪರರು ನಾಪತ್ತೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget