ಕರಾವಳಿ

ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನ ಕಸದ ಬುಟ್ಟಿಗೆ ಎಸೆತ !

569

ನ್ಯೂಸ್ ನಾಟೌಟ್ : ಹಿಂದೂಗಳ ಭಾವನಾತ್ಮಕ ವಿಚಾರ, ಅಣ್ಣ -ತಂಗಿಯ ಪವಿತ್ರತೆಯ ಸಂಕೇತ ರಕ್ಷಾಬಂಧನವನ್ನು ಕರಾವಳಿಯ ಶಾಲೆಯೊಂದು ಕಸದ ಬುಟ್ಟಿಗೆ ಹಾಕಿ ವಿವಾದಕ್ಕೆ ಕಾರಣವಾದ ಘಟನೆ ನಡೆದಿದೆ.

ಕಾಟಿಪಳ್ಳ ಇನ್‌ಫ್ಯಾಂಟ್ ಮೇರಿ ಸ್ಕೂಲ್‌ನಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ರಾಕಿ ಕಸದ ಬುಟ್ಟಿಗೆ ಬಿಸಾಕಿದ ವಿಚಾರ ತಿಳಿದ ಬೆನ್ನಲ್ಲೇ ಪೋಷಕರು ಆಕ್ರೋಶದಿಂದ ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಘಟನೆಯಿಂದ ಎಚ್ಚೆತ್ತುಕೊಂಡ ಶಿಕ್ಷಕರು ಕ್ಷಮೆಯಾಚಿಸಿದ್ದಾರೆ. ಕೊನೆಗೆ ಫಾದರ್‌ ಕೈಗೂ ಪೋಷಕರು ರಾಖಿ ಕಟ್ಟಿದರು. ಸುರತ್ಕಲ್ ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ.

See also  ಉಳ್ಳಾಲ ಬಾಲಕಿಯ ಅಪಹರಣ ಪ್ರಕರಣ, ಮೂವರು ಆರೋಪಿಗಳ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget