ಕರಾವಳಿಕ್ರೈಂಮಂಗಳೂರು

ಮಂಗಳೂರು ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ..! 3 ಕೋಟಿ ರೂ. ಗೆ ಬೇಡಿಕೆ..!

211

ನ್ಯೂಸ್ ನಾಟೌಟ್: ಮಂಗಳೂರಿನ ಬಜ್ಪೆಯ ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ ಬಂದಿರುವಂತಹ ಘಟನೆ ನಡೆದಿದೆ. ಉದ್ಯಮಿ ರೊನಾಲ್ಡ್ ​​ಗೆ ಭೂಗತ ಪಾತಕಿ ಕಲಿ ಯೋಗೇಶ್ ಹೆಸರಲ್ಲಿ ಜನವರಿ 17ರಂದು ದೂರವಾಣಿ ಕರೆ ಮಾಡಿದ್ದು, 3 ಕೋಟಿ ರೂ. ನೀಡು, ಇಲ್ಲಾಂದರೆ ಮನೆಯವರನ್ನೆಲ್ಲಾ ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನಿನ್ನೆ(ಜ.25) ಬಜ್ಪೆ ಪೊಲೀಸ್ ಠಾಣೆಯಲ್ಲಿ‌ ಕೇಸ್​ ದಾಖಲಾಗಿದೆ.

ರೊನಾಲ್ಡ್ ಕೆಂಪು ಕಲ್ಲಿನ‌ ಕೋರೆ ಹಾಗೂ ಇತರೆ ಉದ್ಯಮ ನಡೆಸಿತ್ತಿದ್ದಾರೆ. ಕಲಿ ಯೋಗಿಶ್ ಹೆಸರಲ್ಲಿ ಭೂಗತ ಪಾತಕಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

Click

https://newsnotout.com/2025/01/giser-kannada-news-video-women-threat-kannada-news-viral/
https://newsnotout.com/2025/01/thnailand-kananda-news-7-people-under-police-custody/
https://newsnotout.com/2025/01/ikbal-mla-land-scam-kannada-nrews-villagers/
https://newsnotout.com/2025/01/independence-day-padma-2025-award-issue-anathnag/
https://newsnotout.com/2025/01/belthangady-robbery-charmadi-case-viral-news-d/
https://newsnotout.com/2025/01/thnailand-kananda-news-7-people-under-police-custody/
See also  ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget