ಅಟೋಮೊಬೈಲ್ಕ್ರೈಂದಕ್ಷಿಣ ಕನ್ನಡವೈರಲ್ ನ್ಯೂಸ್

ಮಂಗಳೂರಿನಲ್ಲಿ ಧಗ..ಧಗ ಹೊತ್ತಿ ಉರಿದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು, ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಹಠಾತ್ ಬೆಂಕಿ

230

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಹಠಾತ್ ಅಗ್ನಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದ ಘಟನೆ ಮಂಗಳೂರು ನಗರದ ಹೊರವಲಯದಲ್ಲಿ ನಡೆದಿದೆ.

ಬಿ.ಸಿ. ರೋಡ್ ನಲ್ಲಿರುವ ಗುರುದೀಪ್ ಎಂಬುವವರಿಗೆ ಈ ಕಾರು ಸೇರಿದ್ದಾಗಿದೆ. ಅವರು ಬಿಸಿರೋಡ್ ನಿಂದ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿ ಅವರೊಬ್ಬರೇ ಇದ್ದರು. ತಕ್ಷಣ ಅವರು ಇಳಿದು ಪ್ರಾಣ ರಕ್ಷಿಸಿಕೊಳ್ತಾರೆ. ಆದರೆ ಕೆಲವೇ ಕ್ಷಣದಲ್ಲಿ ಇಡೀ ಕಾರು ಬೆಂಕಿಯ ರೌದ್ರವತಾರಕ್ಕೆ ಸಿಲುಕಿ ಸುಟ್ಟು ಕರಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Click

https://newsnotout.com/2024/09/8-kannanda-news-masjid-under-construction-issue-gujarath-near-temple/
https://newsnotout.com/2024/09/adgp-kannada-news-allegation-on-hd-kumara-swami-kannada-news/
https://newsnotout.com/2024/09/chamundi-hills-kannada-news-mahisha-dasara-mysore-viral-news/
See also  ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ ಎಂದ್ರಾ ಸಿಎಂ ಸಿದ್ದು..? ನಿಯಮ ಉಲ್ಲಂಘಿಸಿದ್ರೆ ಎಷ್ಟು ಸಾವಿರ ದಂಡ ಗೊತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget