ಕರಾವಳಿಕ್ರೈಂಮಂಗಳೂರು

ಮಂಗಳೂರು: ಆಧಾರ್ ತಿದ್ದುಪಡಿಗೆಂದು ಮನೆಯಿಂದ ತೆರಳಿದಾಕೆ ನಾಪತ್ತೆ..! ಪತಿ ನೀಡಿದ ದೂರಿನಲ್ಲೇನಿದೆ..?

140
Pc cr: Vartha bharati

ನ್ಯೂಸ್ ನಾಟೌಟ್: ಆಧಾರ್ ಕಾರ್ಡ್ ತಿದ್ದುಪಡಿಗೆಂದು ಮನೆಯಲ್ಲಿ ಹೇಳಿ ಹೊರಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದು ಪ್ರಕರಣ ದಾಖಲಾಗಿದೆ.

ಬಜ್ಪೆ ಕಿನ್ನಿಕಂಬಳ ಮೂಡುಪೆರಾರ ನಿವಾಸಿ ಉಸ್ಮಾನ್ ಎಂಬವರ ಪತ್ನಿ ಫಾತಿಮಾ ಝೊಹರಾ(43) ನಾಪತ್ತೆಯಾದವರು ಎನ್ನಲಾಗಿದೆ. ಫಾತಿಮಾ ಝೊಹರಾ ಕಳೆದ ಜೂನ್ 11ರಂದು ಆಧಾರ್ ಕಾರ್ಡ್ ಸರಿಪಡಿಸಿಕೊಂಡು ಬರುವುದಾಗಿ ಮಕ್ಕಳಲ್ಲಿ ಹೇಳಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತಿ ಉಸ್ಮಾನ್ ಬಜ್ಪೆ ಪೊಲೀಸರಿಗೆ ನೀಡಿದ್ದಾರೆ. ಈಕೆ ಕನ್ನಡ, ತುಳು, ಹಿಂದಿ, ಬ್ಯಾರಿ ಭಾಷೆ ಮಾತನಾಡುತ್ತಾರೆ.

Click 👇

https://newsnotout.com/2024/07/hardik-padya-divorce-announcement-officially-with-padya-kannada-news/
https://newsnotout.com/2024/07/dengue-awarness-reels-and-reward-for-that-kannada-news-viral-news/
https://newsnotout.com/2024/07/education-and-conflict-in-festivals-kannada-news-viral-post/
https://newsnotout.com/2024/07/hotel-student-suspence-kannada-police-investiagtion-kananfda-newsa-news/
https://newsnotout.com/2024/07/belthagady-flood-rain-kannada-news-land-slide-traffic-dc/
https://newsnotout.com/2024/07/indo-pak-war-weapons-found-in-pond-of-fishing-kannada-news-viral-video/
See also  ಕಾಲೇಜು ವಿದ್ಯಾರ್ಥಿಗಳ ಕೋಳಿ ಕಾಳಗ, ಪೊಲೀಸ್ ಬಿಸಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget