ನ್ಯೂಸ್ ನಾಟೌಟ್: ಸುಳ್ಯದ ಬಿಂದು ಜ್ಯುವೆಲ್ಸ್ ನಲ್ಲಿ ಆಗಸ್ಟ್ 15ರಿಂದ ‘ಮಂಗಲಸೂತ್ರ ಫೆಸ್ಟ್’ ಆರಂಭಗೊಂಡಿದೆ. ಕಾರ್ಯಕ್ರಮಕ್ಕೆ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನವೀನ ವಿನ್ಯಾಸದ ಲೈಟ್ ವೈಟ್ ಮತ್ತು ಕ್ಲಾಸಿಕ್ ಕರಿಮಣಿಗಳು, ಕರ್ನಾಟಕ ಶೈಲಿ, ಕೇರಳ ಮಾದರಿ, ಬಾಂಬೆ ವಿನ್ಯಾಸ ಸೇರಿದಂತೆ ನಿಮ್ಮ ಶೈಲಿಗೆ ಕಸ್ಟಮ್ ಡಿಸೈನಗಳನ್ನು ಮಾಡಿಕೊಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಶೇ.30ರಷ್ಟು ಆಫರ್, ವಿಶೇಷ ಉಡುಗೊರೆ, ಲಕ್ಕಿ ಡ್ರಾ, ಶೇ.100ರಷ್ಟು ಎಕ್ಸ್ ಚೇಂಜ್ ಆಫರ್ ಕೂಡ ಇದೆ. ಕಾರ್ಯಕ್ರಮದಲ್ಲಿ ಗಣೇಶ್ ಕ್ಯಾಶ್ಯೂ ಫ್ಯಾಕ್ಟರಿ ಮಾಲೀಕ ಸುಧಾಕರ್ ಕಾಮತ್ ಎಂ.ಸಿ, ನಿಸರ್ಗ ಮಸಾಲ ಫ್ಯಾಕ್ಟರಿ ಮಾಲೀಕ ಕಸ್ತೂರಿ ಶಂಕರ್, ಡ್ಯಾನ್ಸರ್ ವೈಷ್ಣವಿ ಪ್ರಕಾಶ್, ಡಾ. ಶ್ರಮಿಕಾ ಸೂಂತೋಡು, ಬಿಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಕೆ.ವಿ ಅಜಿತೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.