ಕರಾವಳಿಸುಳ್ಯ

ಮಂಡೆಕೋಲು : ಪರಿಸರ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಶಿವರಾಮಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ಪೆರುವಾಜೆ ಬೆಳ್ಳಾರೆ ವತಿಯಿಂದ ಪರಿಸರ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಮಂಡೆಕೋಲು ಗ್ರಾಮದ ವ್ಯಾಪ್ತಿಯ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ನಡೆದಿದ್ದು ಅಧ್ಯಕ್ಷತೆಯನ್ನು ಮಂಡೆಕೋಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನಿಲ್ ಕುಮಾರ್ ತೋಟಪ್ಪಾಡಿ , ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ , ಸ್ನಾತಕೋತರ ಉಪನ್ಯಾಸಕಿ ರಶ್ಮಿತಾ ಕರ್ಕೇರಾ , ಹಿರಿಯ ಪ್ರಾಥಮಿಕ ಶಾಲೆಯ ಮಂಡೆಕೋಲು ಉಪನ್ಯಾಸಕಿ ಮಂಜುಳಾ , ಶಿಕ್ಷಕ ವೃಂದ ಹಾಗೂ MSW ವಿದ್ಯಾರ್ಥಿಗಳಾದ ಸುಮನ್ ರಾಜ್ ಟಿ., ಅನುಷ್ .ಇ, ಜಯಲಕ್ಷ್ಮೀ, ಗಾನಾ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

Related posts

ಸುಳ್ಯ: ಕೆವಿಜಿ ಕಾನೂನು ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ,ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯಮೂರ್ತಿ ಎಂ. ಕರ್ಪಗ ವಿನಯಗಂ ಭಾಗಿ

ಯೂತ್ ಫಾರ್ ಸೇವಾ ಸಂಸ್ಥೆಯಿಂದ ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್, ಪುಸ್ತಕ ವಿತರಣೆ

ಸುಳ್ಯ: ಕಲ್ಕಿ ಮೊಬೈಲ್‌ನಲ್ಲಿ ಲಕ್ಕಿ ಕೂಪನ್ ಡ್ರಾ, ಯಾರ ಪಾಲಾಯಿತು ವಾರದ ಸ್ಮಾರ್ಟ್‌ ಬಹುಮಾನ.?