ಗುರಾಯಿಸಿ ನೋಡಿದ್ದಕ್ಕೆ ರಾಡ್‌ ನಿಂದ ತಲೆಗೆ ಹೊಡೆದ ಯುವಕರು..! ಟೀ ಅಂಗಡಿ ಬಳಿ ನಡೆದ ಕಿರಿಕ್ ನಲ್ಲಿ ವ್ಯಕ್ತಿ ಸಾವು..!

Spread the loveನ್ಯೂಸ್‌ ನಾಟೌಟ್: ಟೀ ಅಂಗಡಿ ಬಳಿ ಗುರಾಯಿಸಿದ್ದಕ್ಕೆ ರಾಡ್‌ ನಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕೋನಪ್ಪನ ಅಗ್ರಹಾರ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ನೂರುಲ್ಲಾ ಎಂದು ಗುರುತಿಸಲಾಗಿದೆ. ಮೃತ ನೂರುಲ್ಲಾ ಆತನ ಗೆಳೆಯ ಮಣಿಕಂಠನ ಜೊತೆ ಟೀ ಅಂಗಡಿಗೆ ತೆರಳಿದ್ದ. ಈ ವೇಳೆ ಟೀ ಕುಡಿಯುವಾಗ ಅಲ್ಲಿದ್ದ ಗುಂಪೊಂದು ಕಿರಿಕ್ ಮಾಡಿದೆ. ಅದಕ್ಕೆ ಏನೋ ಗುರಾಯಿಸ್ತೀರಾ ಎಂದು ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ಮಧ್ಯೆ ಇನ್ನೊಂದು ಗುಂಪಿನವರು ನೂರುಲ್ಲಾಗೆ … Continue reading ಗುರಾಯಿಸಿ ನೋಡಿದ್ದಕ್ಕೆ ರಾಡ್‌ ನಿಂದ ತಲೆಗೆ ಹೊಡೆದ ಯುವಕರು..! ಟೀ ಅಂಗಡಿ ಬಳಿ ನಡೆದ ಕಿರಿಕ್ ನಲ್ಲಿ ವ್ಯಕ್ತಿ ಸಾವು..!