Latestಕ್ರೈಂದೇಶ-ವಿದೇಶಸಿನಿಮಾ

ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ಹಾರಿ ಮಲಯಾಳಂನ ಖ್ಯಾತ ನಟ ಪರಾರಿ..! ನಟನ ವಿರುದ್ಧ ಡ್ರಗ್ಸ್ ಸೇವನೆಯ ದೂರು ನೀಡಿದ್ದ ನಟಿ..!

621

ನ್ಯೂಸ್ ನಾಟೌಟ್: ಮಲಯಾಳಂ ನಟ ಶೈನ್ ಟಾಮ್ ಚಾಕೊ ಮೇಲೆ ಡ್ರಗ್ಸ್ ಸೇವಿಸಿರುವ ಆರೋಪ ಕೇಳಿ ಬಂದಿದೆ. ನಟ ತಂಗಿದ್ದ ಹೋಟೆಲ್‌ ಗೆ ಕೇರಳದ ಕೊಚ್ಚಿ ಪೊಲೀಸರು ದಾಳಿ ನಡೆಸುತ್ತಿರುವ ಸುಳಿವು ಸಿಕ್ತಿದ್ದಂತೆ ಶೈನ್ ಟಾಮ್ ಚಾಕೊ ಪರಾರಿಯಾಗಿದ್ದಾರೆ.

ಇತ್ತೀಚೆಗೆ ಶೈನ್ ಟಾಮ್ ಚಾಕೊ ಶೂಟಿಂಗ್ ಸೆಟ್‌ ನಲ್ಲಿ ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದು ಆರೋಪಿಸಿ ಮಲಯಾಳಂ ಚಲನಚಿತ್ರ ಸಂಘಕ್ಕೆ ನಟಿಯೊಬ್ಬರು ದೂರು ನೀಡಿದ್ದರು.

ಈ ದೂರಿನ ಅನ್ವಯ, ಶೈನ್ ತಂಗಿದ್ದ ಹೋಟೆಲ್‌ ಗೆ ಏ.16ರಂದು ರಾತ್ರಿ ಪೊಲೀಸರು ತೆರಳಿದ್ದಾರೆ. ಪೊಲೀಸರ ದಾಳಿಗೆ ಬರುತ್ತಿರುವ ಸುಳಿವು ಸಿಕ್ತಿದ್ದಂತೆ ನಟ ರೂಮ್‌ ನ ಕಿಟಕಿಯಿಂದ ಹಾರಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಹಾಗಾಗಿ ನಟನ ಮೇಲೆ ಅನುಮಾನ ಹೆಚ್ಚಾಗಿದೆ. ಶೈನ್ ಟಾಮ್ ಟಾಕೊ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

13 ಲಕ್ಷ ಭಾರತೀಯ ಸೇನೆಗೆ ನಮ್ಮನ್ನು ಹೆದರಿಸಲು ಸಾಧ್ಯವಾಗಿಲ್ಲ, ಇನ್ನು ಭಯೋತ್ಪಾದಕರು ಏನು ಮಾಡ್ತಾರೆ ಎಂದ ಪಾಕ್ ಸೇನಾ ಮುಖ್ಯಸ್ಥ..! ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಸಭೆಯಲ್ಲಿ ಹೇಳಿಕೆ..!

ಮಂಗಳೂರು: ತಡರಾತ್ರಿ ಅರೆ ಪ್ರಜ್ಞಾವಸ್ಥೆಯಲ್ಲಿ ಯುವತಿ ಪತ್ತೆ..! ಮೈ ಮೇಲೆಲ್ಲ ಗಾಯದ ಗುರುತು, ಅತ್ಯಾಚಾರದ ಶಂಕೆ..!

See also  ಹೂವಿನ ಹಾರದ ಮಧ್ಯೆ ಮಾಂಸದ ಮಿಶ್ರಣ ಹಾಕಿ ದೇವಳಕ್ಕೆ ನೀಡಿದ ಕಿಡಿಗೇಡಿಗಳು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget