ಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಖ್ಯಾತ ಮಲಯಾಳಂ ನಟನಿಂದ ಲೈಂಗಿಕ ದೌರ್ಜನ್ಯ..? ನಟಿಯಿಂದ ಗಂಭೀರ ಆರೋಪ..!

ನ್ಯೂಸ್ ನಾಟೌಟ್: ಖ್ಯಾತ ಮಲಯಾಳಂ ನಟರಾದ ಎಂ.ಮುಕೇಶ್ ಸೇರಿದಂತೆ ನಾಲ್ಕರು ನಟರ ವಿರುದ್ಧ ಮಲಯಾಳಂನ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗದ ಇನ್ನಿತರ ಮೂವರು ಗಣ್ಯ ನಟರ ವಿರುದ್ಧವೂ ಆ ನಟಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.
ಈ ನಡುವೆ, ಮಲಯಾಳಂ ಚಿತ್ರರಂಗದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಕುರಿತು ತನಿಖೆಯನ್ನು ನಡೆಸಬೇಕು ಎಂದು ನಟ ಮಣಿಯನ್ ಪಿಲ್ಲ ರಾಜು ಆಗ್ರಹಿಸಿದ್ದಾರೆ. ಈ ಕುರಿತು ತನಿಖೆ ನಡೆದರೆ ಮತ್ತಷ್ಟು ವಿಷಯಗಳು ಬಹಿರಂಗಗೊಳ್ಳಲಿವೆ ಹಾಗೂ ಅವುಗಳ ಹಿಂದಿರುವ ವಿವಿಧ ಹಿತಾಸಕ್ತಿಗಳು ಬಯಲಾಗಲಿವೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/kasaragodu-govt-kananda-news-engineer-viral-news/
https://newsnotout.com/2024/08/facebook-post-kannada-news-bangladesh-video-kannada-news-agent/
https://newsnotout.com/2024/08/mysore-note-print-office-kannada-news-employement/

Related posts

ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಬ್ಬ ಯುವಕನಿಂದ ದೂರು, ಮತ್ತೊಂದು ಎಫ್.ಐ.ಆರ್ ದಾಖಲು..! ಅಂದು ಸೂರಜ್‌ ಪರ ದೂರು ಕೊಟ್ಟಿದ್ದವನೇ ಇಂದು ತಿರುಗಿಬಿದ್ದದೇಗೆ..?

ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಸ್ಥಗಿತವಾಗಿ 24,871 ಕೋಟಿ ರೂಪಾಯಿ ನಷ್ಟ..! ಈ ಬಗ್ಗೆ ಮೆಟಾ ಹೇಳಿದ್ದೇನು..?

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..! ಸಿಟಿ ರವಿಗೆ ಬಯಸದೆ ಬಂದ ಭಾಗ್ಯ, ಸುಮಲತಾಗೆ ಬಯಸಿಯೂ ಬರದ ಭಾಗ್ಯ..!