ಕೊಡಗುಕ್ರೈಂರಾಜ್ಯ

ಮಡಿಕೇರಿ: ಟಿಪ್ಪರ್-ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಇಬ್ಬರಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು

75
Spread the love

ನ್ಯೂಸ್ ನಾಟೌಟ್: ಕೊಡಗಿನ ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ದ್ವಿಚಕ್ರ ಸವಾರರರಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಅಯ್ಯಂಗೇರಿ ಗ್ರಾಮದ ಮುಕೇಶ್ (25 ವರ್ಷ) , ಮೋಹನ್ (45 ವರ್ಷ) ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.

Click 👇

https://newsnotout.com/2024/05/children-and-masjid-mavlvi
https://newsnotout.com/2024/05/petrol-price-60-years-ago
See also  ಕೃಷಿಹೊಂಡಕ್ಕೆ ಬಿದ್ದು 2 ಪುಟ್ಟ ಬಾಲಕಿಯರು ಸಾವು..! ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ದುರ್ಘಟನೆ.!
  Ad Widget   Ad Widget   Ad Widget   Ad Widget   Ad Widget   Ad Widget