ಕೊಡಗು

ಮಡಿಕೇರಿ: ಹುಲಿ ದಾಳಿ, ಹಸು ಬಲಿ, ಮತ್ತೆ ಭಯದ ನೆರಳಲ್ಲಿ ಜನ..!

159
Spread the love

ಮಡಿಕೇರಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕೊಡಗಿನಲ್ಲಿ ಮತ್ತೆ ಹುಲಿ ದಾಳಿಯ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಬೆಳ್ಳೂರು ಗ್ರಾಮದ ಮಲ್ಲಂಗಡ ಧರ್ಮಜ ಎಂಬುವವರ ಹಸುವನ್ನು ನಿನ್ನೆ ರಾತ್ರಿ ಹುಲಿ ತಿಂದು ಹಾಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು ಹುಲಿ ಹಿಡಿಯಲು ಸಿಸಿ ಕ್ಯಾಮರಾ ಹಾಗೂ ಬೋನ್ ಅವಳವಡಿಸಬೇಕೆಂದು ಗ್ರಾಮದ ಅಧಿಕಾರಿಗಳು ಊರಿನ ಮುಖಂಡರನ್ನು ಒತ್ತಾಯಿಸಿದ್ದಾರೆ.

See also  ಸುಳ್ಯವನ್ನು ಬೆಚ್ಚಿಬೀಳಿಸಿದ್ದ ಕಲ್ಲುಗುಂಡಿ ಸಂಪತ್ ಕೊಲೆ ಪ್ರಕರಣ,ಮೂರನೇ ಆರೋಪಿಗೆ ಷರತ್ತು ಬದ್ಧ ಜಾಮೀನು
  Ad Widget   Ad Widget   Ad Widget