ಕೊಡಗುಕ್ರೈಂ

ಮಡಿಕೇರಿ: ದುಬಾರಿ ಬೆಲೆಯ ಮಾದಕ ವಸ್ತು ಮಾರಾಟ, ಆರೋಪಿ ಪೊಲೀಸ್ ಬಲೆಗೆ!

222

ನ್ಯೂಸ್ ನಾಟೌಟ್ : ದುಬಾರಿ ಬೆಲೆಯ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಬಂಧಿಸಿರುವ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.
ಅಂದಾಜು 12 ಗ್ರಾಂ ತೂಕದ ಎಂಡಿಎಂಎ ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಕೊಡಗಿನ ನಾಪೋಕ್ಲು ಸಮೀಪದ ಮೂರ್ನಾಡಿನ ಎಂ.ಬಾಡಗ ಗ್ರಾಮದ ಕಿಗ್ಗಾಲು ರಸ್ತೆಯ ಜಂಕ್ಷನ್ ಬಳಿ ದುಬಾರಿ ಬೆಲೆಯ ಮಾದಕ ವಸ್ತು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮೂರ್ನಾಡು ನಿವಾಸಿ ಅಲ್ತಾಫ್ ಹುಸೇನ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

See also  ಸುನ್ನಿ ಮುಸ್ಲಿಂ ಜುಮಾ ಮಸೀದಿ, ಸಸ್ರತುಲ್ ಇಸ್ಲಾಂ ಅಸೋ‍ಸಿಶೇಯನ್ ೨೫ ನೇ ಸಲ್ವಾತ್ ವಾರ್ಪಿಕೋತ್ಸವ ಮತ್ತು ಧಾರ್ಮಿಕ ಉಪನ್ಯಾಸ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget