ಕೊಡಗು

ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ಬಂದ್ ಸಾಧ್ಯತೆ

398

ನ್ಯೂಸ್ ನಾಟೌಟ್ : ರಾಷ್ಟ್ರೀಯ ಹೆದ್ದಾರಿ ಮಡಿಕೇರಿ -ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಆಗುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಕೊಯನಾಡಿನ ಡಿಪೋ ಸಮೀಪ ರಸ್ತೆ ಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ.

ಹೀಗಾಗಿ ಸ್ಥಳಕ್ಕೆ ಅಧಿಕಾರಿಗಳ ತಂಡ ಆಗಮಿಸುವ ನಿರೀಕ್ಷೆ ಇದೆ. ರಸ್ತೆಯನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕವಷ್ಟೇ ವಾಹನ ಸವಾರರಿಗೆ ಪ್ರಯಾಣಿಸುವ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕೊಯನಾಡಿನ ಸೇತುವೆ ಬಳಿಯೂ ಭಾರಿ ಗಾತ್ರದಲ್ಲಿ ರಸ್ತೆ ಕುಸಿದಿದೆ. ಇಲ್ಲಿಯೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

See also  ಗೂನಡ್ಕ: ಕಡಪಾಲದಲ್ಲಿ ಕಳ್ಳತನವಾಗಿದ್ದ ಮೊಬೈಲ್ ಫೋನ್ 14 ದಿನಗಳ ಬಳಿಕ ಬಂಟ್ವಾಳದಲ್ಲಿ ಪತ್ತೆ..! ಕ್ಯಾಂಟಿನ್ ನಡೆಸುತ್ತಿದ್ದ ಬಡಪಾಯಿಯ ಮೊಬೈಲ್ ಅನ್ನು ಪೊಲೀಸರು ಮರಳಿ ತಂದಿದ್ದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget