ಕೊಡಗು

ಮಡಿಕೇರಿ : ಕಾಫಿ ತೋಟಕ್ಕೆ ಉರುಳಿ ಬಿದ್ದ ಲಾರಿ

ನ್ಯೂಸ್ ನಾಟೌಟ್: ಖಾಲಿ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಮಗುಚಿದ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ಸಮೀಪ ಸೆವೆಂತ್ ಮೈಲ್ ನಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿರುವ ಲಾರಿ ಚಾಲಕನನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನಿoದ ಮೈಸೂರು ಕಡೆಗೆ ಖಾಲಿ ಸಿಲಿಂಡರ್ ಸಾಗಿಸುತ್ತಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಫೆ.11 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ವ್ಯತ್ಯಯ

ಚೆಂಬು ಗ್ರಾಮದಲ್ಲಿ ಮತ್ತೊಮ್ಮೆ ಭಾರಿ ಶಬ್ಧ

ಪೆರಾಜೆ:ಆನೆ ಬಂತೊಂದಾನೆ..!ಶಾಲಾ ಮಕ್ಕಳ ಓಮ್ನಿ ಪುಡಿಗೈದ ಕಾಡಾನೆ..!ಒಂಟಿ ಸಲಗನ ದರ್ಶನದಿಂದ ಕಂಗಾಲಾದ ಸ್ಥಳೀಯರು..!