Uncategorized

ಮಡಿಕೇರಿ: ತೋಟದೊಳಗೆ ಕಾಡಾನೆಯ ಕಳೇಬರ ಪತ್ತೆ..! ಸಾವಿನ ಹಿಂದಿದೆಯಾ ನಿಗೂಢ ಕಾರಣ..?

ನ್ಯೂಸ್ ನಾಟೌಟ್ : ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದ ತೋಟವೊಂದರಲ್ಲಿ ಕಾಡಾನೆಯೊಂದರ ಮೃತದೇಹ ಪತ್ತೆಯಾಗಿದೆ.
ರವಿವಾರ ಸಂಜೆ ಆನೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಎ.ಸಿ.ಎಫ್ ಗೋಪಾಲ್, ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಕಾಡಾನೆಯ ಸಾವಿಗೆ ತನಿಖೆಯ ಬಳಿಕ ನಿಖರ ಕಾರಣ ತಿಳಿಯಬೇಕಿದೆ.

Click

https://newsnotout.com/2024/08/viral-video-village-west-bengal-elephant-kannada-news/
https://newsnotout.com/2024/08/indira-gandhi-mamatha-banarji-kannada-news-protest-insta-video/
https://newsnotout.com/2024/08/mangaluru-mooda-case-cm-siddaramayya-issue-bus-damage/
https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/

Related posts

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ

ಮದೆನಾಡಿನಲ್ಲಿ ಮತ್ತೆ ರಸ್ತೆಗೆ ಕುಸಿದ ಗುಡ್ಡದ ಮಣ್ಣು

ಯುವ ಕ್ರಿಕೆಟಿಗನ ಶವ ಸ್ನೇಹಿತನ ಮನೆಯಲ್ಲಿ ನಿಗೂಢವಾಗಿ ಪತ್ತೆ, 66 ರನ್ನಿಗೆ 6 ವಿಕೆಟ್‌ ಕಿತ್ತು ಪ್ರಚಂಡ ಸಾಧನೆ ಮಾಡಿದ್ದ 20 ವರ್ಷದ ಕ್ರಿಕೆಟಿಗನಿಗೆ ಆಗಿದ್ದೇನು..?