ಕ್ರೈಂ

ಅನ್ಯಧರ್ಮಿಯ ಯುವಕನ ಜತೆ ಧರ್ಮಸ್ಥಳದ ಯುವತಿಯ ಬಸ್‌ ಪ್ರಯಾಣ..!

420

ಸುಳ್ಯ: ಅನ್ಯ ಧರ್ಮದ ಯುವಕನ ಜತೆ ಧರ್ಮಸ್ಥಳದ ಹಿಂದೂ ಯುವತಿಯೊಬ್ಬಳು ಬಸ್‌ ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಇಬ್ಬರನ್ನೂ ಸುಳ್ಯ ಬಸ್‌ ಸ್ಟ್ಯಾಂಡ್‌ನಲ್ಲಿ ತಡೆದು ಠಾಣೆಗೆ ಕರೆದೊಯ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇಬ್ಬರು ಕೂಡ ಮಂಗಳೂರಿನಲ್ಲಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಕ್ರಿಶ್ಚಿಯನ್ ಗೆಳೆಯನೊಂದಿಗೆ ಮಡಿಕೇರಿಗೆ ಹೋಗುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ಮನೆಯವರಿಗೆ ತಿಳಿದು ಅವರು ಧರ್ಮ ಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಅವರು ಸುಳ್ಯ ಪೊಲೀಸರಿಗೆ ತಿಳಿಸಿದ್ದಾರೆ. ಕಾರ್ಯ ಪ್ರವೃತ್ತರಾದ ಸುಳ್ಯ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

See also  ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಅಜ್ಜಿಯ ಚಿನ್ನ ಎಗರಿಸಿ ಸುಳ್ಯಕ್ಕೆ ಬಸ್ ಹತ್ತಿದ ಖತರ್ನಾಕ್ ಕಳ್ಳಿಯರು..! ಸುಳ್ಯ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕಳ್ಳಿಯರು ಅಂದರ್
  Ad Widget   Ad Widget   Ad Widget   Ad Widget   Ad Widget   Ad Widget