ಕ್ರೈಂವೈರಲ್ ನ್ಯೂಸ್

ಪ್ರೀತಿ ಮಾಡುವುದಿಲ್ಲ ಎಂದದ್ದಕ್ಕೆ ಕಿಡ್ನಾಪ್ ಮಾಡಿದ..! ಬಲತ್ಕಾರವೆಸಗಿ ಆಸ್ಪತ್ರೆಗೆ ಆಡ್ಮಿಟ್ ಮಾಡಿ ಪರಾರಿ! ಮುಂದೇನಾಯ್ತು?

221

ನ್ಯೂಸ್ ನಾಟೌಟ್: ಪ್ರೀತಿ ತಿರಸ್ಕರಿಸಿದ್ದಕ್ಕೆ ಹುಚ್ಚು ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕಿಡ್ನಾಪ್ ಮಾಡಿ ಬಲತ್ಕಾರವೆಸಗಿ ಮುಗಿಸಿದ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆ ಚಿತ್ರದುರ್ಗ ತಾಲೂಕಿನ ಹುಲ್ಲೂರು ನಿವಾಸಿ ಅರ್ಪಿತಾ (19) ದುರಂತ ಅಂತ್ಯ ಕಂಡ ಯುವತಿ ಎನ್ನಲಾಗಿದ್ದು, ಆರೋಪಿ ಅಜೇಯ ಅಕ್ಟೋಬರ್ 3 ರಂದು ಆಟೋದಲ್ಲಿ ಯುವತಿಯನ್ನು ಅಪಹರಿಸಿ ಬಲತ್ಕಾರ ಮಾಡಿದ್ದಾನೆ.

ಬಳಿಕ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆ ಬ್ರೈನ್ ಡೆಡ್‌ನಿಂದಾಗಿ ಯುವತಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಯುವತಿ ಪೋಷಕರು ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಅಜಯ್‌ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  ಸುಳ್ಯ: ವಿದ್ಯಾರ್ಥಿಗಳೆಂದು ನಂಬಿಸಿ ಚಿನ್ನದಂಗಡಿ ಮಾಲೀಕನಿಗೆ 3 ಪವನ್ ಕದ್ದ ಸರವನ್ನು ಹಿಡಿಸಿದ ಗಂಡ-ಹೆಂಡ್ತಿ..! ಚಿನ್ನದಂಗಡಿ ಮಾಲೀಕನಿಗೆ 1 ಲಕ್ಷದ 43 ಸಾವಿರ ರೂ. ಪಂಗನಾಮ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget