ದೇಶ-ವಿದೇಶಬೆಂಗಳೂರುರಾಜಕೀಯ

ಲೋಕ ಸಮರದಲ್ಲಿ ಗೆದ್ದ ಖುಷಿಗೆ ಸಂಸದ ಸುಧಾಕರ್ ನಿಂದ ಎಣ್ಣೆ, ಬಾಡೂಟ..! ಬಿಯರ್ ಹಾಗೂ ಹಾಟ್ ಡ್ರಿಂಕ್ಸ್ ಗೆ ಮುಗಿಬಿದ್ದ ಜನ..!

170

ನ್ಯೂಸ್ ನಾಟೌಟ್: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ (Sudhakar) ಅಭಿನಂದನಾ ಸಮಾವೇಶದಲ್ಲಿ ಜನರು ಎಣ್ಣೆ, ಬಾಡೂಟಕ್ಕೆ ಮುಗಿಬಿದ್ದ ಘಟನೆ ನಡೆದಿದೆ.

ಬಗೆಬಗೆಯ ಬಾಡೂಟ ಖಾದ್ಯಕ್ಕಾಗಿ ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಬಾಡೂಟದ ಜೊತೆಗೆ ಎಣ್ಣೆ ಸಹ ನೀಡಲಾಗಿತ್ತು. ಮದ್ಯ ಪಡೆದುಕೊಳ್ಳಲು ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾವೇಶಕ್ಕೆ ಬಂದವರಿಗೆ ಬಿಯರ್ ಹಾಗೂ ಹಾಟ್ ಡ್ರಿಂಕ್ಸ್ ವ್ಯವಸ್ಥೆ ಮಾಡಲಾಗಿತ್ತು. ಜನ ಮುಗಿಬಿದ್ದು ಎಣ್ಣೆ ಪಡೆದುಕೊಂಡರು ಎಂದು ವರದಿ ತಿಳಿಸಿದೆ. ಬೆಂಗಳೂರಿನ ನೆಲಮಂಗಲದ ಹೊರವಲಯದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

Click 👇

https://newsnotout.com/2024/07/dharmasthala-seva-sanga-kannada-news-employee-nomore-police-investigation
https://newsnotout.com/2024/07/darshan-kannada-news-evidences-collection-reaches-more-than-200
https://newsnotout.com/2024/07/police-absonded-kannada-news-bsf-in-madyapradesh-kannada-news
https://newsnotout.com/2024/07/kannada-news-fake-doctors-cought-in-bagalakot-ditrict-news-police
https://newsnotout.com/2024/07/laxury-theft-by-rohith-kannada-news-royal-life-kannada-news-gujarat-police
https://newsnotout.com/2024/07/kannada-news-womens-enjoying-pm-avas-yojana-fund-misused-kannada-news
See also  ರೈಲ್ವೆ ದುರಂತ: ಹಳಿ ತಪ್ಪಿದ 18 ಬೋಗಿಗಳು..! ಇಬ್ಬರು ಮೃತ್ಯು, ಹಲವರಿಗೆ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget