ರಾಜಕೀಯ

ಲೋಕಸಭಾ ಸಮರ:ಸುಳ್ಯ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಎನ್ . ಜಯಪ್ರಕಾಶ್ ರೈ ನೇಮಕ,ಸುಳ್ಯ ಬ್ಲಾಕ್ ವೀಕ್ಷಕರಾಗಿ ಸರ್ವೋತ್ತಮ ಗೌಡ ಹಾಗೂ ಕಡಬ ಬ್ಲಾಕ್ ವೀಕ್ಷಕರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆ

ನ್ಯೂಸ್ ನಾಟೌಟ್‌: ಲೋಕಸಭಾ ಚುನಾವಣೆಗಾಗಿ ಸಕಲ ತಯಾರಿಗಳು ನಡಿತಿವೆ.ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದು, ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ.

ಇದೀಗ ದ. ಕ ಜಿಲ್ಲಾ ಕಾಂಗ್ರೆಸ್‌ನಿಂದ ಸುಳ್ಯ ವಿಧಾನ ಸಭಾ ವೀಕ್ಷಕರಾಗಿ ದ. ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಎನ್ ಜಯಪ್ರಕಾಶ್ ರೈ ಯವರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ. ಇನ್ನು ಸುಳ್ಯ ಬ್ಲಾಕ್ ವೀಕ್ಷಕರಾಗಿ ಸರ್ವೋತ್ತಮ ಗೌಡ ಹಾಗೂ ಕಡಬ ಬ್ಲಾಕ್ ವೀಕ್ಷಕರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆ ಗೊಂಡಿದ್ದಾರೆ.

Related posts

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರಿಗೆ ಮಾತೃ ವಿಯೋಗ

ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ..! ಮಾಜಿ ಸಚಿವ ಆರ್. ಅಶೋಕ್ ಬೇಡಿಕೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

ತೆಲಂಗಾಣದಲ್ಲಿ ಶಾಸಕರಾಗಿ ಆಯ್ಕೆಯಾದ 15 ಮಂದಿ ವೈದ್ಯರು!,ಯಾವೆಲ್ಲ ಪಕ್ಷದಿಂದ ಆಯ್ಕೆಯಾಗಿದ್ದಾರೆ ಗೊತ್ತಾ..?