ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಲೈವ್‌ ಸಂದರ್ಶನದ ವೇಳೆ ಪತ್ರಕರ್ತನ ಮನೆ ಮೇಲೆ ಮಿಸೈಲ್‌ ದಾಳಿ..! ಇಲ್ಲಿದೆ ವೈರಲ್ ವಿಡಿಯೋ

232

ನ್ಯೂಸ್ ನಾಟೌಟ್ : ಟಿವಿಯಲ್ಲಿ ಲೈವ್‌ ಸಂದರ್ಶನ ಮಾಡುತ್ತಿರುವ ವೇಳೆಯಲ್ಲೇ ಇಸ್ರೇಲ್‌ ನ ಮಿಸೈಲ್‌ ವೊಂದು ಲೆಬನಾನ್‌ ಪತ್ರಕರ್ತರೊಬ್ಬರ ಮನೆ ಮೇಲೆ ಬಿದ್ದ ಪರಿಣಾಮ ಆತ ತೀವ್ರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಲೆಬನಾನ್‌ ನಲ್ಲಿ ನಡೆದಿದೆ.

ಮಿರಯಾ ಅಂತರಾಷ್ಟ್ರೀಯ ನೆಟ್‌ ವರ್ಕ್‌ನ (Miraya International Network) ಎಡಿಟರ್‌ ಇನ್‌ ಚೀಫ್‌ ಫಾಡಿ ಬೌಡಯಾ ಎಂಬಾತನ ಮನೆಗೆ ಇಸ್ರೇಲ್‌ ಮಿಸೈಲ್‌ ಏಕಾಏಕಿ ಬಡಿದ ಪರಿಣಾಮ ಸಮತೋಲನ ತಪ್ಪಿ, ಕೆಳಗೆ ಬಿದ್ದಿದ್ದಾನೆ.

ಲೈವ್‌ ಸಂದರ್ಶನದ ಸಂದರ್ಭದಲ್ಲೇ ಲೆಬನಾನ್‌ ಪತ್ರಕರ್ತನ ಮನೆ ಮೇಲೆ ಮಿಸೈಲ್‌ ಬಿದ್ದಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಪತ್ರಕರ್ತ ಫಾಡಿ ಹೆಜ್ಬುಲ್ಲಾ ಪರ ಸಹಾನುಭೂತಿ ಹೊಂದಿರುವುದಾಗಿ ವರದಿ ವಿವರಿಸಿದೆ.

See also  ನೋಡ ನೋಡುತ್ತಲೇ ಕೆರೆಗೆ ಧುಮುಕಿದ ಕಾರು..!ಅಷ್ಟಕ್ಕೂ ಘಟನೆ ಸಂಭವಿಸಿದ್ದೇಗೆ?ಮೂವರು ಪ್ರಯಾಣಿಕರಿಗೇನಾಯ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget