ರಾಜಕೀಯ

ಅಂಗಾರರಿಗೆ ದ.ಕ ಜಿಲ್ಲೆಯ ಉಸ್ತುವಾರಿ: ಕೊರೊನಾ ನಿರ್ವಹಣೆ, ನೆರೆ ಪರಿಹಾರ ಜವಾಬ್ದಾರಿ, ಯಾರು ಎಲ್ಲಿಗೆ ಕಂಪ್ಲೀಟ್ ಉಸ್ತುವಾರಿಗಳ ಲಿಸ್ಟ್‌ ಇಲ್ಲಿದೆ ನೋಡಿ

768

ಬೆಂಗಳೂರು: ರಾಜ್ಯದ ಕೊರೊನಾ ನಿರ್ವಹಣೆ ಮತ್ತು ನೆರೆ ಪರಿಹಾರ ಪರಿಶೀಲನೆಗೆ ಉಸ್ತುವಾರಿ ನೋಡಿಕೊಳ್ಳಲು ಸಿಎಂ ಸಂಪುಟದ ಮೊದಲ ಸಭೆಯಲ್ಲಿ ಕ್ರಮ ತೆಗೆದುಕೊಳ್ಳಲಾಯಿತು. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ಸುಳ್ಯದ ಶಾಸಕ ಸಚಿವ ಎಸ್‌ ಅಂಗಾರ ಅವರಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ನೀಡಲಾಗಿದೆ.

ಪೂರ್ಣ ಪಟ್ಟಿ

ಕೋಟ ಶ್ರೀನಿವಾಸ- ಉಡುಪಿ , ಚಿಕ್ಕಮಗಳೂರು- ಸುನಿಲ್ ಕುಮಾರ್ , ದಕ್ಷಿಣ ಕನ್ನಡ – ಎಸ್ ಅಂಗಾರ , ಬೆಳಗಾವಿ- ಗೋವಿಂದ ಕಾರಜೋಳ , ತುಮಕೂರು- ಮಾಧುಸ್ವಾಮಿ , ಮೈಸೂರು- ಎಸ್ ಟಿ ಸೋಮಶೇಖರ್ , ಚಾಮರಾಜನಗರ- ವಿ ಸೋಮಣ್ಣ ಶಿವಮೊಗ್ಗ- ಈಶ್ವರಪ್ಪ , ಗೋಪಾಲಯ್ಯ- ಹಾಸನ , ರಾಮನಗರ- ಅಶ್ವತ್ಥ ನಾರಾಯಣ , ಮಂಡ್ಯ- ನಾರಾಯಣ ಗೌಡ , ಚಿಕ್ಕಬಳ್ಳಾಪುರ ಸುಧಾಕರ್ , ಬೆಂಗಳೂರು ಗ್ರಾಮಾಂತರ- ಎಂಟಿಬಿ , ಚಿತ್ರದುರ್ಗ- ಶ್ರೀರಾಮುಲು , ವಿಜಯನಗರ- ಆನಂದ್ ಸಿಂಗ್ , ಬಾಗಲಕೋಟೆ- ಮುರುಗೇಶ್ ನಿರಾಣಿ , ವಿಜಯಪುರ- ಉಮೇಶ್ ಕತ್ತಿ , ಧಾರವಾಡ- ಶಂಕರ ಪಾಟೀಲ್ ಮುನೇನಕೊಪ್ಪ , ಗದಗ- ಸಿಸಿ ಪಾಟೀಲ್ , ಹಾವೇರಿ- ಬಿಸಿ ಪಾಟೀಲ್ , ದಾವಣಗೆರೆ- ಅರಗ ಜ್ಞಾನೇಂದ್ರ , ಕೊಪ್ಪಳ/ಕಲಬುರಗಿ- ಹಾಲಪ್ಪ ಆಚಾರ್ , ಶಶಿಕಲಾ ಜೊಲ್ಲೆ- ಯಾದಗಿರಿ , ಉತ್ತರ ಕನ್ನಡ- ಶಿವರಾಂ ಹೆಬ್ಬಾರ್ ,, ಬೀದರ್- ಪ್ರಭು ಚೌಹಾಣ್ , ಕೋಲಾರ- ಮುನಿರತ್ನ , ಕೊಡಗು- ಬಿ.ಸಿ. ನಾಗೇಶ್ , ರಾಯಚೂರು- ಭೈರತಿ ಬಸವರಾಜು  , ಬಳ್ಳಾರಿ- ಆರ್. ಅಶೋಕ್

See also  ಹಿಮಾಚಲ ಪ್ರದೇಶದಲ್ಲಿ ಕೆಫೆ ಆರಂಭಿಸಿದ ನಟಿ ಕಂಗನಾ ರಣಾವತ್..! ವಿವಾದಿತ ಎಮರ್ಜೆನ್ಸಿ ಚಿತ್ರ ಯಶಸ್ಸು ಕಾಣಲಿಲ್ಲವೆಂದು ಬಿಸಿನೆಸ್ ಗೆ ಇಳಿದ್ರಾ ಸಂಸದೆ..?
  Ad Widget   Ad Widget   Ad Widget   Ad Widget   Ad Widget   Ad Widget