ವಿಡಿಯೋ

ಮಹಿಳೆಯರೇ ಬಂದಿದೆ ಲೈಟಿಂಗ್ ಸೀರೆ..ದೀಪಾವಳಿ ಹಬ್ಬದ ಸ್ಪೆಷಲ್ ಸ್ಯಾರಿ ಉಟ್ಟು ಮಿಂಚಿದ ನಾರಿ, ವೈರಲ್ ವಿಡಿಯೋ ನೋಡಿ..!

ಬೆಂಗಳೂರು: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ದೀಪಾವಳಿ ವಿಶೇಷಕ್ಕೆ ಏನಾದರೂ ಹೊಸತನ್ನು ಮಾಡಲು ಜನರು ಹೆಚ್ಚು ಇಷ್ಟಪಡುತ್ತಾರೆ. ಹಬ್ಬಕ್ಕೆ ಖರೀದಿ ಜೋರಾಗಿಯೇ ಇದೆ.

ಹೊಸ ಬಟ್ಟೆ ತೊಟ್ಟು ಸುಂದರವಾಗಿ ಅಲಂಕಾರಗೊಂಡು ಹಬ್ಬವನ್ನು ಸಂತೋಷದಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಸೀರೆಗೆ ಲೈಟ್ಸ್​ಗಳನ್ನು ಅಳವಡಿಸಿಕೊಂಡಿದ್ದಾಳೆ. ಮಿರಿ ಮಿರಿ ಮಿಂಚುತ್ತಾ ಓಡಾಡುತ್ತಿರುವ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.

Related posts

ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ..? ಇಲ್ಲಿದೆ ವಿಡಿಯೋ

‘CM ಸಿದ್ದು ಸರ್ಕಾರದ ನೂರು ದಿನದ ನೊರೆಂಟು ಕರ್ಮಕಾಂಡ’ ವಿಡಿಯೋ ಹಂಚಿಕೊಂಡು ಗೇಲಿ ಮಾಡಿದ ಬಿಜೆಪಿ

ಮಾರುತಿ ಸುಜುಕಿ ಕಾರು ಹೆಲಿಕಾಪ್ಟರ್ ಆಗಿ ಬದಲಾದದ್ದೇಗೆ..? ಇಲ್ಲಿದೆ ವೈರಲ್ ವಿಡಿಯೋ