ನ್ಯೂಸ್ ನಾಟೌಟ್ : ಇಲ್ಲೊಬ್ರು ಆಸ್ಟ್ರೇಲಿಯಾದ ಇನ್ ಫ್ಲುಯೆನ್ಸರ್ ಕ್ರಿಸ್ ಮಸ್ ಹಿನ್ನೆಲೆ ತನ್ನ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ದು, ಸಮುದ್ರದಲ್ಲಿ ದೋಣಿ ವಿಹಾರ ಮಾಡುವ ಸಂದರ್ಭದಲ್ಲಿ ಆಕೆ ತನ್ನ ಸ್ನೇಹಿತರಿಗೆ ಎದೆ ಹಾಲನ್ನು ಕುಡಿಯಲು ಆಫರ್ ಮಾಡಿದ್ದಾರೆ. ಹೌದು ಬ್ರೀಸ್ಟ್ ಮಿಲ್ಕ್ ಪಂಪಿಂಗ್ ನಲ್ಲಿ ಪಂಪ್ ಮಾಡಿದ ಎದೆ ಹಾಲನ್ನು ಸ್ನೇಹಿತರಿಗೆ ಕುಡಿಯಲು ಕೊಟ್ಟಿದ್ದಾರೆ.
ಆಸ್ಟ್ರೇಲಿಯಾದ ಇನ್ ಫ್ಲುಯೆನ್ಸರ್ ಮತ್ತು ಮೂರು ಮಕ್ಕಳ ತಾಯಿ ಸಾರಾ ಕ್ರಿಸ್‌ಮಸ್ ಪಾರ್ಟಿಯಲ್ಲಿ ತನ್ನ ಸ್ನೇಹಿತರಿಗೆ ಕುಡಿಯಲು ಎದೆ ಹಾಲನ್ನು ನೀಡಿದ್ದಾರೆ. ಪಂಪ್ ಮಾಡಿದ ಎದೆ ಹಾಲನ್ನು ಫ್ರೆಂಡ್ಸ್ ಗೆ ಕುಡಿಯಲು ಕೊಟ್ಟಿದ್ದು, ಹಾಲು ಕುಡಿದ ಸ್ನೇಹಿತರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.
ಏಳು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
Click