Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅಬ್ದುಲ್ ರೆಹಮಾನ್ ನ ಹತ್ಯೆ ಮಾಡಿದ ಅಪರಿಚಿತರು..! ಸಿಸಿಟಿವಿ ವಿಡಿಯೋ ವೈರಲ್

1.3k

ನ್ಯೂಸ್‌ ನಾಟೌಟ್: ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಲಷ್ಕರ್ ಎ ತೊಯ್ಬಾದ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅಬ್ದುಲ್​ ರೆಹಮಾನ್ ​ನನ್ನು ಹತ್ಯೆ ಮಾಡಲಾಗಿದ್ದು, ವಿಡಿಯೋ ಹೊರಬಿದ್ದಿದೆ. ಅಪರಿಚಿತ ವ್ಯಕ್ತಿಗಳು ಬೈಕ್ ​ನಲ್ಲಿ ಬಂದು ಅಂಗಡಿಯೊಳಗಿದ್ದ ರೆಹಮಾನ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಪಾಕಿಸ್ತಾನ ಮತ್ತು ಭಾರತದಾದ್ಯಂತ ವಿವಿಧ ದಾಳಿಗಳಲ್ಲಿ ಭಾಗಿಯಾಗಿರುವುದರಿಂದ ಹಲವಾರು ದೇಶಗಳು ಲಷ್ಕರ್ ಎ ತೊಯ್ಬಾದ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಕರೆದಿದೆ. ಈ ಗುಂಪಿಗೆ ಆರ್ಥಿಕ ನೆರವು ಸಂಗ್ರಹಿಸುವುದು ಆತನ ಜವಾಬ್ದಾರಿಯಾಗಿತ್ತು.

ಮಾರ್ಚ್ 16 ರಂದು ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕ ಮತ್ತು ಹಫೀಜ್ ಸಯೀದ್‌ನ ಆಪ್ತ ಸಹಾಯಕನನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ಇನ್ನೊಬ್ಬ ಮೃತ ವ್ಯಕ್ತಿಯನ್ನು ಮೃತನನ್ನು ಅಬು ಕತಾಲ್ ಎಂದು ಗುರುತಿಸಲಾಗಿದೆ. ವಿಡಿಯೋದ ಪ್ರಕಾರ ಮಾರ್ಚ್ 30ರಂದು ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿಕುಡಿದು ನಡು ರಸ್ತೆಯಲ್ಲಿ ತೂರಾಡಿದ ಕಾಲೇಜು ಪ್ರಾಧ್ಯಾಪಕ..! ಮಾನಸಿಕ ಅಸ್ವಸ್ಥನಿರಬಹುದೆಂದು ಆಂಬ್ಯುಲೆನ್ಸ್ ಗೆ ಕರೆ ಮಾಡಿದ ಸ್ಥಳೀಯರು..! ವಿಡಿಯೋ ವೈರಲ್

ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಮಧ್ಯೆ ರೀಲ್ಸ್ ಮಾಡಿದ ಪೊಲೀಸ್ ಅಧಿಕಾರಿಯ ಪತ್ನಿ ಮೇಲೆ ಎಫ್.ಐ.ಆರ್..! ವಿಡಿಯೋ ವೈರಲ್

ಪಾಳು ಬಾವಿಯಲ್ಲಿ 17 ಕೆ.ಜಿ ಚಿನ್ನ ಬಚ್ಚಿಟ್ಟಿದ್ದ ಸಹೋದರರು ಅರೆಸ್ಟ್..! ದರೋಡೆಗೂ ಮುನ್ನ ಗಡಿ ಚೌಡಮ್ಮನಿಗೆ ಅಷ್ಟಧಿಗ್ಬಂಧನ ಪೂಜೆ ಮಾಡಿಸಿದ್ದ ಖದೀಮರು..!

ನಿನ್ನನ್ನು ಕತ್ತರಿಸಿ ಡ್ರಮ್‌ ನಲ್ಲಿ ಹಾಕಿಬಿಡ್ತೀನಿ ಎಂದು ಮಚ್ಚು ಹಿಡಿದು ಬೆದರಿಸಿದ ಪತ್ನಿ..! ಪತಿಗೆ ಹೊಡೆಯುತ್ತಿರುವ ವಿಡಿಯೋ ವೈರಲ್

See also  ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬಾಂಬ್ ದಾಳಿ ಬೆದರಿಕೆ..! ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ನಂಟಿರೋ ಆತ ಯಾರು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget