ಕರಾವಳಿ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ವಾಸಕೋಶ ವಿಭಾಗದ ವತಿಯಿಂದ ಅಸ್ತಮಾ/ಅಲರ್ಜಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಮೇ25 ರಂದು ಗುರುವಾರ ಹಮ್ಮಿಕೊಳ್ಳಲಾಗಿದೆ.

ಈ ವೇಳೆ Pulmonary function test (PET) , Spirometry and allergy test (ige) ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೈದ್ಯರಾದ ಡಾ ಪ್ರೀತಿರಾಜ್ ಬಲ್ಲಾಳ್, ಡಾ.ನಂದಕಿಶೋರ್ ತಪಾಸಣೆ ವೇಳೆ ಲಭ್ಯವಿದ್ದಾರೆ ಎಂದು ತಿಳಿಸಲಾಗಿದೆ. ನೋಂದಣಿಗಾಗಿ ಕರೆ ಮಾಡಿ: 08257-235532, 7353752223, 8310234680 ಸಂಖ್ಯೆಗೆ ಕರೆ ಮಾಡಬಹುದು.

Related posts

Shirur landslide| ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ..! ಲಾರಿಯ ಅವಶೇಷಗಳ ಜೊತೆಗೆ ದೊರೆತ 2 ಮೃತದೇಹಗಳು..!

ಎಟಿಎಂಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ ಪ್ರಕರಣ: ಅಂತರ್ ಜಿಲ್ಲಾ ಕಳ್ಳರು ಸೆರೆ ,15.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ, ವಿಡಿಯೋ ವೀಕ್ಷಿಸಿ..

ಸುಬ್ರಹ್ಮಣ್ಯ: ಕುಮಾರಧಾರ ಸ್ನಾನ ಘಟ್ಟದಲ್ಲಿ ಮೊಸಳೆ ಪ್ರತ್ಯಕ್ಷ..! ಮೊಸಳೆಗಳಿದ್ದರೂ ನೀರಿಗಿಳಿಯಲು ಹಠ ಮಾಡುತ್ತಿರುವ ಭಕ್ತರು..!