ಕರಾವಳಿ

ಕೆವಿಜಿ ಮೆಡಿಕಲ್ ಕಾಲೇಜ್ : ಡಾ.ಪ್ರಮೋದ್ ಪೂಜಾರ್ ಗೆ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಅವಾರ್ಡ್

290

ನ್ಯೂಸ್ ನಾಟೌಟ್ : ಮಂಗಳೂರಿನ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜ.29ರಂದು ಕರ್ನಾಟಕ ರಾಜ್ಯ (ಐಸಿಎಸ್) ಸಮ್ಮೇಳನವು ನಡೆದಿದ್ದು, ಕೆವಿಜಿ ಮೆಡಿಕಲ್ ಕಾಲೇಜಿನ ಪಲ್ಮನರಿ ಮೆಡಿಸಿನ್ ನ ಪಿಜಿ ವಿಭಾಗದ ಪ್ರಥಮ ವರ್ಷದ ಡಾ. ಪ್ರಮೋದ್ ಪೂಜಾರ್ ಅವರಿಗೆ ಪೋಸ್ಟರ್ ಪ್ರಸ್ತುತಿ ಅವಾರ್ಡ್ ಲಭಿಸಿದೆ.

See also  ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಗ್ಗೆ ನಾಳೆಯೇ ಅಂತಿಮ ನಿರ್ಧಾರ? ಸಾರಿಗೆ ಇಲಾಖೆಯ ಸಭೆ ಕರೆದ ಸಚಿವರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget