ಶಿಕ್ಷಣಸುಳ್ಯ

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದಿ.ಡಾ.ಕುರುಂಜಿ ವೆಂಕಟರಮಣ ಗೌಡರ ಪುಣ್ಯಸ್ಮರಣೆ, ಮಾತೃ ಸಂಸ್ಥೆಯಲ್ಲಿ ಪೂಜ್ಯರಿಗೆ ಪುಷ್ಪನಮನ

ನ್ಯೂಸ್‌ ನಾಟೌಟ್‌: ನ್ಯೂಸ್ ನಾಟೌಟ್: ಶಿಕ್ಷಣಬ್ರಹ್ಮ ದಿ.ಡಾ.ಕುರುಂಜಿ ವೆಂಕಟರಮಣ ಗೌಡರು ಸ್ಥಾಪಿಸಿದ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕೆವಿಜಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಅಗಸ್ಟ್ 7 ಬುದವಾರ ನೆರವೇರಿತು.

ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ದಿ.ಡಾ.ಕುರುಂಜಿ ವೆಂಕಟರಮಣ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜ್ಯರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ ಮತ್ತು ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಭೋದಕ-ಭೋದಕೇತರ ವೃಂದದವರು ಉಪಸ್ಥಿತರಿದ್ದರು.

Click

https://newsnotout.com/2024/08/bangla-desh-news-head-appointed-by-army-kannada-news/
https://newsnotout.com/2024/08/hindu-cricketer-shek-hassina-suppoerter-kannada-news/

Related posts

ಸುಳ್ಯ: ಗೂಡ್ಸ್‌ ಟೆಂಪೊ ಚಾಲಕರಿಗೆ ಪಂಗನಾಮ ಹಾಕಿದ ಖದೀಮ..! 7,600 ರೂ. ವಸೂಲಿ ಮಾಡಿ ಅಪರಿಚಿತ ಪರಾರಿ..! CCTV ದೃಶ್ಯ ಇಲ್ಲಿದೆ ವೀಕ್ಷಿಸಿ..

ಸುಳ್ಯ ಮೂಲದ 83 ವರ್ಷದ ವೃದ್ಧ ಮಹಿಳೆಗೆ ಕೊರೊನಾ ಪಾಸಿಟಿವ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು‌ ಮತ್ತೊಂದು ಪ್ರಕರಣ ಪತ್ತೆ

ಸುಳ್ಯ: ಬೀದಿ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿದ NMC ವಿದ್ಯಾರ್ಥಿಗಳು..!”ಮತದಾನ ಯಾಕೆ ಬೇಕು?”ಎಂಬ ಜಾಗೃತಿ ಕಾರ್ಯಕ್ರಮ..!