Uncategorized

ಕುತುಬ್ ಮಿನಾರ್ ಅಡಿಪಾಯದಲ್ಲಿದೆ ಹಿಂದೂ ಸ್ಮಾರಕ..?

ನ್ಯೂಸ್ ನಾಟೌಟ್: ಗ್ಯಾನವಾಪಿ ಮಸೀದಿ ಹಿಂದೂ ದೇವಸ್ಥಾನದ ಮೇಲೆ ಕಟ್ಟಿರುವುದಾಗಿದೆ ಎನ್ನುವುದರ ಬೆನ್ನಲ್ಲೇ ಜಗದ್ವಿಖ್ಯಾತ ಕುತುಬ್ ಮಿನಾರ್ ಕೂಡ ಹಿಂದೂ ಸ್ಮಾರಕದ ತಳಹದಿಯ ಅಡಿಯಲ್ಲಿ ಕಟ್ಟಲಾಗಿದೆ ಅನ್ನುವಂತಹ ಚರ್ಚೆ ಆರಂಭವಾಗಿದೆ. ಈ ಮೂಲಕ ಕುತುಬ್ ಮಿನಾರ್ ಉತ್ಖನನ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಈ ಬಗ್ಗೆ ಯಾವ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಉತ್ಖನನ ಮಾಡುವುದಿಲ್ಲ ಎನ್ನುವುದನ್ನು ತಳ್ಳಿ ಹಾಕಿಲ್ಲ. ಹೀಗಾಗಿ ಸತ್ಯವನ್ನು ಅರಿಯುವುದಕ್ಕಾಗಿ ಶೀಘ್ರವೇ ಉತ್ಖನನ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

Related posts

ನಾಳೆ ಮದ್ಯ ಸಿಗಲ್ಲ, ಮಾಂಸ ಸಿಗಲ್ಲ..!

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಜೋರು ಮಳೆ ಸಾಧ್ಯತೆ

ಕಲ್ಲಪಳ್ಳಿ: ಅಮ್ಮನ ಹಠಾತ್ ಸಾವು, ಎಂಡೋಸಲ್ಪನ್ ಪೀಡಿತ ಮಗು ಅನಾಥ..!