ಕರಾವಳಿ

ಸಂಪಾಜೆ: ಕುಶಾಲಪ್ಪ ಗೌಡ ನಿಧನ

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ಪಡ್ಪು ಕುಶಾಲಪ್ಪ ಗೌಡ ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಸಂಪಾಜೆಯ ಕೈಪಡ್ಕ ಬಳಿ ಇರುವ ಕಂಪನಿ ತೋಟದಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುವ ಕೆಲಸ ಮಾಡಿದ್ದರು.

Related posts

ಗೋಳಿತೊಟ್ಟು: ಗ್ರಾಮಸ್ಥನ ಪ್ರಶ್ನೆಗೆ ತಲೆ ತಿರುಗಿ ಬಿದ್ದಿದ್ದ ವೈದ್ಯೆಗೆ ಗರ್ಭಪಾತ..!, ಇಬ್ಬರ ವಿರುದ್ಧ ಸರ್ಕಾರಿ ವೈದ್ಯರ ಸಂಘದಿಂದ ಪೊಲೀಸ್ ದೂರು

ಟೀಂ ಸುಳ್ಯ ಇನ್ ಬೆಂಗಳೂರು..! ಏನಿದು ಸುಳ್ಯದ ಯುವಕರ ವಾಟ್ಸಾಪ್ ಗ್ರೂಪ್, ಮೀಟ್ ದಿ ಟೀಂ..?

ಮಂಗಳೂರು: ಕುತ್ತಾರಿನಲ್ಲಿ ಅಕ್ರಮ ಗೋ ಸಾಗಾಟಗಾರರ ವಾಹನ ಜಖಂ! ಬಜರಂಗದಳ ಯುವಕರಿಂದ ಜಾನುವಾರುಗಳ ರಕ್ಷಣೆ