ಪುತ್ತೂರುಸುಳ್ಯ

ಅಪೂರ್ವ ವಸ್ತ್ರಗಳ ಮಳಿಗೆ, ಕುಂಕುಂ ಫ್ಯಾಶನ್‌ಗೆ ಬಂದಿದೆ ಹೊಸ ಉಡುಪುಗಳ ಸಂಗ್ರಹ, ಇಂದೇ ಭೇಟಿ ಕೊಡಿ

290

ನ್ಯೂಸ್‌ನಾಟೌಟ್‌: ಜನಮೆಚ್ಚಿದ ಉಡುಗೆಗೆ ಪ್ರಖ್ಯಾತಿ ಪಡೆದುಕೊಂಡಿರುವ ಸುಳ್ಯದ ಹೃದಯಭಾಗದಲ್ಲಿರುವ ಪ್ರಮುಖ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಈಗ ನವೀನ ಉಡುಪುಗಳ ದೊಡ್ಡ ಸಂಗ್ರಹವೇ ಬಂದಿದೆ. ಕೈಗೆಟಕುವ ದರದಲ್ಲಿ ಬ್ರಾಂಡೆಡ್‌ ಬಟ್ಟೆಗಳು ಲಭ್ಯವಿದೆ. ಅಲ್ಲದೇ ಮದುವೆ, ಗೃಹಪ್ರವೇಶ ವಸ್ತ್ರ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು ಆಸಕ್ತರು ಇಂದೇ ಭೇಟಿ ನೀಡಬಹುದಾಗಿದೆ.

ಸುಳ್ಯದ ಮುಖ್ಯ ರಸ್ತೆ ಸಮೀಪದಲ್ಲೇ ಶುಭಾ ಕಾಂಪ್ಲೆಕ್ಸ್‌ ನಲ್ಲಿರುವ ಮಳಿಗೆಯಲ್ಲಿ ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಸ್ತ್ರಗಳ ಆಯ್ಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು, ಯುವಕ, ಯುವತಿಯರು ಸೇರಿದಂತೆ ಎಲ್ಲವಯೋಮಾನದವರಿಗೂ ಅಗತ್ಯ ಉಡುಪುಗಳ ಸಂಗ್ರಹವಿದೆ. ವಿವಿಧ ಬ್ರಾಂಡೆಡ್‌ ಬಟ್ಟೆಗಳು, ಆಕರ್ಷಕ ಕಲೆಕ್ಷನ್‌ಗಳು, ಆಧುನಿಕ ವಿನ್ಯಾಸದ ಉಡುಪುಗಳ ಅನನ್ಯ ಸಂಗ್ರಹ ಕುಂಕುಂ ಫ್ಯಾಶನ್‌ನಲ್ಲಿದೆ.

ಕಳೆದ 9 ವರ್ಷಗಳ ಹಿಂದೆ ಸುಳ್ಯದಲ್ಲಿ ಭೀಮಾ ಪಾಟೀಲ್‌ ಮತ್ತು ಧನರಾಮ್ ಪಾಟೀಲ್ ಸಹೋದರರಿಂದ ಆರಂಭಗೊಂಡ ಕುಂಕುಂ ಫ್ಯಾಶನ್ಸ್‌ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಕುಂಕುಂ ಫ್ಯಾಶನ್‌ ಇನ್ನೊಂದು ಶಾಖೆ ಪುತ್ತೂರಿನಲ್ಲಿದೆ. ನಿರಂತರ ಗ್ರಾಹಕರ ಸೇವೆಯಲ್ಲಿ ನಿರತವಾಗಿರುವ ಕುಂಕುಂ ಫ್ಯಾಶನ್ಸ್‌ನಲ್ಲಿ ಮಾರಾಟ ಮಾಡುವ ವಸ್ತ್ರಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಇದರಿಂದಾಗಿ ನಮಗೆ ಪ್ರತಿ ವರ್ಷ ಹೆಚ್ಚಿನ ಉಡುಪುಗಳ ಸಂಗ್ರಹ ಅನಿವಾರ್ಯವಾಗಿದೆ. ಗ್ರಾಹಕರ ಹಿತವೇ ಮುಖ್ಯ ಎಂಬುವುದು ಮಾಲಕ ಧನರಾಮ್‌ ಪಾಟೀಲ್‌ ಅಭಿಪ್ರಾಯವಾಗಿದೆ.

ಸಾರಿ ರೂ.79, ಲೆಗ್ಗಿಂಗ್ಸ್ 89, ಶಾಲು (ಎರಡು) ರೂ.89, ನೈಟಿ (ಮೂರು 399, ಕುರ್ತಾ ಟಾಪ್ 379, ಸಿಗರೇಟ್ ಪ್ಯಾಂಟ್ ಸೆಟ್ 599, ಲೇಡಿಸ್ ನೈಟ್ ಪ್ಯಾಂಟ್ 95, ಮೆನ್ಸ್ ಕಾಟನ್ ಶರ್ಟ್ 299, ಮೆನ್ಸ್ ಪ್ಯಾಂಟ್ 299, ಮೆನ್ಸ್ ನೈಟ್ ಪ್ಯಾಂಟ್ 125, ಮೆನ್ಸ್ ಟೀಶರ್ಟ್ 95, ಮೆನ್ಸ್ ಶಾರ್ಟ್ಸ್ 99 ರೂಪಾಯಿಗೆ ಲಭ್ಯವಿದೆ.

See also  ಬಿ.ಸಿ.ರೋಡ್ ನಲ್ಲಿ ಯೋಗಿ ಆದಿತ್ಯನಾಥ್ ಅದ್ದೂರಿ ರೋಡ್ ಶೋ... ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget