Latest

ಸುಳ್ಯ: ಈ ಜಡಿ ಮಳೆಯ ಟೆನ್ಷನ್ ಬಿಟ್ಟು ಬಿಡಿ..!ಆರಾಮಾಗಿ ಕುಮ್ ಕುಮ್ ನಲ್ಲಿ ಬ್ರಾಂಡೆಡ್ ರೈನ್ ಕೋಟ್ ಖರೀದಿಸಿ,ಭಾರಿ ರಿಯಾಯಿತಿ

438

ನ್ಯೂಸ್‌ ನಾಟೌಟ್ : ಸುಳ್ಯದ ಜನರ ಕನಸಿನ ವಸ್ತ್ರಗಳ ಮಾಯಾ ಲೋಕ ಕುಮ್ ಕುಮ್ ಇಂಟರ್ ನ್ಯಾಷನಲ್ ವಸ್ತ್ರ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಲ್ಲಿ ಅತ್ಯಾಕರ್ಷಕ ವರ್ಣ ವಸ್ತ್ರಗಳ ಸಂಗ್ರಹವಿದ್ದು,ವಿಶೇಷ ಆಫರ್ ಗಳೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.ಇದೀಗ ಮಾನ್ಸೂನ್ ಪ್ರಯುಕ್ತ ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಕುಮ್ ಕುಮ್ ಇಂಟರ್ ನ್ಯಾಷನಲ್ ನಲ್ಲಿ ವಿಶೇಷ ದರ ಕಡಿತ ಮಾರಾಟ ಆರಂಭವಾಗಿದೆ. ಇದೀಗ ಗ್ರಾಹಕರು ಖರೀದಿಸುವ ರೈನ್ ಕೋಟ್ ಮೇಲೆ ಶೇ.15ರಿಂದ 20 ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.ಮಕ್ಕಳು ಸೇರಿದಂತೆ ಹಿರಿಯರವರೆಗೆ ರೈಟ್ ಕೋಟ್ ಗಳು ಲಭ್ಯವಿದೆ.

ಸುಳ್ಯದ ಮುಖ್ಯ ರಸ್ತೆ ಸಮೀಪ ದ್ವಾರಕಾ ಹೋಟೆಲ್‌ನ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂ.. ಕುಂ..  ನಲ್ಲಿ ಪ್ರಮುಖ ಕಂಪನಿಗಳ ಎಲ್ಲಾ ಬ್ರಾಂಡ್‌ನ ರೈನ್ ಕೋಟುಗಳು ಲಭ್ಯವಿದ್ದು,1000 ಮೇಲಿನ ರೈನ್ ಕೋಟ್ ಖರೀದಿಗೆ ಪೋಂಚೊ ರೈನ್ ಕೋಟ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

See also  ಲೈವ್ ನಲ್ಲಿರುವಾಗಲೇ ಯುವತಿಯನ್ನು ಗುಂಡಿಕ್ಕಿ ಹತ್ಯೆ..! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget