ಸುಳ್ಯ

ಪ್ರವಾಹ ಸಂತ್ರಸ್ತರಿಗೆ ಕುಂ..ಕುಂ ಪ್ಯಾಷನ್ ನಿಂದ ವಸ್ತ್ರ ಕೊಡುಗೆ

394

ನ್ಯೂಸ್ ನಾಟೌಟ್: ಪ್ರವಾಹದಿಂದ ಸಂತ್ರಸ್ತರಾಗಿ ಇದೀಗ ಕಾಳಜಿ ಕೇಂದ್ರದಲ್ಲಿರುವರಿಗೆ ಸುಳ್ಯದ ಜನಪ್ರಿಯ ವಸ್ತ್ರಮಳಿಗೆ ಕುಂ..ಕುಂ ಫ್ಯಾಷನ್ ವಸ್ತ್ರಮಳಿಗೆ ವತಿಯಿಂದ ಅಗತ್ಯ ಬಟ್ಟೆಗಳನ್ನು ವಿತರಿಸಲಾಯಿತು.

ಸಂಸ್ಥೆಯ ಪಾಲುದಾರರಾಗಿರುವ ಧನ್ ರಾಮ್ ಪಟೇಲ್ ಗೂನಡ್ಕ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟು ಬಟ್ಟೆಗಳನ್ನು ಹಂಚಿದರು. ವಿವಿಧ ಸಂಘ ಸಂಸ್ಥೆಗಳು ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟು ತಮ್ಮ ಕೈಯಿಂದ ಆದ ಸಹಾಯವನ್ನು ಮಾಡುತ್ತಿದ್ದಾರೆ.

See also  ಸುಬ್ರಹ್ಮಣ್ಯ:ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ,ಅಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget