ಸುಳ್ಯ

ಸುಳ್ಯ : ಕುಮ್ ಕುಮ್ ಫ್ಯಾಶನ್ ನವೀಕೃತ ಮಳಿಗೆ ನಾಳೆ ಶುಭಾರಂಭ

375

ನ್ಯೂಸ್ ನಾಟೌಟ್ : ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಶುಭಾ ಕಾಂಪ್ಲೆಕ್ಸ್, ದ್ವಾರಕ ಹೋಟೆಲ್ ಎದುರು ಇರುವ ಕುಮ್ ಕುಮ್‌ ಮಳಿಗೆ ಇದೀಗ 10 ವರ್ಷ ಪೂರೈಸಿದ್ದು, ಸಂಸ್ಥೆಯ ನವೀಕೃತ ಮಳಿಗೆ ಏ. 10ರಂದು ಸೋಮವಾರ ಶುಭಾರಂಭಗೊಳ್ಳಲಿದೆ.

ನವೀಕೃತ ಮಳಿಗೆ C.R.P.F. ARMY ತಂಡದಿಂದ ಉದ್ಘಾಟನೆಗೊಳ್ಳಲಿದೆ. ಮಳಿಗೆಯಲ್ಲಿ ಮಹಿಳೆಯರ, ಪುರುಷರ ಮತ್ತು ಮಕ್ಕಳ ಉಡುಪುಗಳ ಅಪೂರ್ವ ಕಲೆಕ್ಷನ್‌ಗಳು ಬಂದಿವೆ. ಗ್ರಾಹಕರ ಬೇಡಿಕೆಗನುಗುಣವಾದ ವಸ್ತ್ರಗಳನ್ನು ಪೂರೈಸಲಾಗುತ್ತದೆ ಎಂದು ಮಳಿಗೆಯ ಮಾಲಕರಾದ ಭೀಮ್ ಪಾಟೀಲ್ ಮತ್ತು ಧನ್‌ರಾಮ್ ಪಾಟೀಲ್ ತಿಳಿಸಿದ್ದಾರೆ.

See also  ಕೊಡಗು ಸಂಪಾಜೆ: ದೇವರಕೊಲ್ಲಿ ಸಮೀಪ ಟೀ ಅಂಗಡಿಗೆ ನುಗ್ಗಿದ ಕಾರು..!, ಅಂಗಡಿ, ಮೂರು ಬೈಕ್‌ಗಳು ಜಖಂ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget