ಕರಾವಳಿಕ್ರೈಂ

ಶಿಷ್ಟಾಚಾರ ಉಲ್ಲಂಘಿಸಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇಗುಲ ಸಿಬ್ಬಂದಿ ಅಮಾನತು! ಕಮಿಷನರ್ ಗೆ ದೂರು!

ದೇಗುಲದಲ್ಲಿ ಬಂದವರನ್ನು ನೋಡಿಕೊಳ್ಳುವ ಬಗೆಗಿನ ಶಿಷ್ಠಾಚಾರಕ್ಕೆ ಕುಂದು ಉಂಟಾಯಿತೆಂದು ಆರೋಪಿಸಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎರಡು ಸಿಬ್ಬಂದಿಗಳನ್ನು ಅಮಾನತುಗೊಳಿಸಿದ ಘಟನೆ ಇಂದು(ಜೂನ್ 13) ವರದಿಯಾಗಿದೆ.

ಜೂ.11 ರಂದು ದೇವಸ್ಥಾನಕ್ಕೆ ಬಂದ ಜಡ್ಜ್ ಒಬ್ಬರಿಗೆ ಶಿಷ್ಟಾಚಾರದಲ್ಲಿ ಕುಂದು ಉಂಟಾಗಿದೆ ಎಂದು ಕಮಿಷನರ್ ಗೆ ದೂರು ಹೋದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಫಸ್ಟ್‌ ನೈಟ್‌’ಗೆ ರೆಡಿಯಾಗಿದ್ದ ಗಂಡನಿಗೆ ರಾಖಿ ಕಟ್ಟಿದ ಪತ್ನಿ! ಏನಿದು ವಿಚಿತ್ರ ಪ್ರಕರಣ?

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಾದ ಪಿ.ಆರ್.ಒ.ಜಯರಾಮ ರಾವ್ ಹಾಗೂ ಶ್ರೀಶ ಕೆದಿಲಾಯ ಎಂಬವರನ್ನು ಅಮಾನತು‌ ಮಾಡಲಾಗಿದೆ.

Related posts

ಅಡಿಕೆಗೆ ಮದ್ದು ಸಿಂಪಡಣೆಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆಯೇ?ಡ್ರೋನ್ ನಿಂದ ಔಷಧಿ ಸಿಂಪಡಣೆ,ಸುಳ್ಯದಲ್ಲಿ ನಡೆದಿದೆ ಪ್ರಥಮ ಪ್ರಯೋಗ…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ, ಪ್ರಕರಣ ದಾಖಲು

ಹೊಟ್ಟೆನೋವಿನಿಂದ  ಒಂದೇ ದಿನ ಅಕ್ಕಪಕ್ಕದ ಮನೆಯ ಯುವತಿಯರು ಮೃತ್ಯು,ಘಟನೆಗೆ ವಿಷಪ್ರಾಶನ ಕಾರಣವಾಯಿತೇ?ಹಲವು ಅನುಮಾನ ಮೂಡಿಸಿದ ಪ್ರಕರಣ